ಯುಪಿ ಮುಖ್ಯಮಂತ್ರಿ ಯೋಗಿಗೆ ಮದುವೆ ಇನ್ವಿಟೇಷನ್ ಕಳುಹಿಸಿದ ಕೇರಳ ಯುವತಿ; ಪತ್ರದಲ್ಲಿ ಏನಿದೆ ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣದ ಕೇರಳದಿಂದ ಉತ್ತರದ ಉತ್ತರ ಪ್ರದೇಶದವರೆಗೆ ತಲುಪಿರುವ ಒಂದು ಅಪರೂಪದ ಕಥೆಯಿದು. ಕೇರಳದ ಯುವತಿಯೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಸ್ವಂತ ಅಣ್ಣನೆಂದು ಭಾವಿಸಿ, ತಮಗೆ ಆಶೀರ್ವಾದ ಮಾಡುವಂತೆ ಕೋರಿ ಎರಡು ಪುಟಗಳ ಪತ್ರ ಹಾಗೂ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದಾರೆ. ಕೇರಳದ ಆಲುವಾದಲ್ಲಿರುವ ಗ್ರೀನ್ ಪಾರ್ಕ್ ಕನ್ವೆನ್ಷನ್ ಸೆಂಟರ್ನಲ್ಲಿ ಡಿಸೆಂಬರ್ 20 ರಂದು ರಾಹುಲ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಅರುಂಧತಿ ಎಂಬ ವಧು ಈ … Continue reading ಯುಪಿ ಮುಖ್ಯಮಂತ್ರಿ ಯೋಗಿಗೆ ಮದುವೆ ಇನ್ವಿಟೇಷನ್ ಕಳುಹಿಸಿದ ಕೇರಳ ಯುವತಿ; ಪತ್ರದಲ್ಲಿ ಏನಿದೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed