ನಟ ದಿಲೀಪ್ ರಾಜ್ ಅಂತಿಮ ಯಾತ್ರೆ: ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಯು ರಾಮನಗರ ತಾಲೂಕಿನ ಗುನ್ನೂರು ಗ್ರಾಮದ ಬಳಿ ಇರುವ ಅವರ ಸ್ವಂತ ಫಾರ್ಮ್‌ಹೌಸ್‌ನಲ್ಲಿ ಬುಧವಾರ ನೆರವೇರಿತು. ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾಗಿದ್ದ ಅವರ ಪಾರ್ಥಿವ ಶರೀರಕ್ಕೆ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಯಿತು. ದಿಲೀಪ್ ರಾಜ್ ಅವರಿಗೆ ತಾವು ನಿರ್ಮಿಸಿಕೊಂಡಿದ್ದ ರಾಮನಗರದ ತೋಟದ ಮನೆಯೆಂದರೆ ಅತೀವ ಪ್ರೀತಿ. ಬಿಡುವಿನ ವೇಳೆಯಲ್ಲಿ ಅಲ್ಲಿನ ಹಳೇ ಶೈಲಿಯ ‘ತೊಟ್ಟಿ ಮನೆ’ಯಲ್ಲಿ ಕಾಲ … Continue reading ನಟ ದಿಲೀಪ್ ರಾಜ್ ಅಂತಿಮ ಯಾತ್ರೆ: ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಅಂತ್ಯಸಂಸ್ಕಾರ