ಸಿಕ್ಕಾಪಟ್ಟೆ ತೂಕ ಜಾಸ್ತಿಯಾಗಿದ್ದೀನಿ ಆದರೂ ಒಂಥರಾ ಖುಷಿಯಿದೆ ಎಂದ ನಟಿ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರತೀ ಹೆಣ್ಣುಮಕ್ಕಳ ಜೀವನದಲ್ಲಿಯೂ ತಾಯ್ತನ ಅನ್ನೋದು ತುಂಬಾನೇ ಸ್ಪೆಷಲ್‌. ತಾನು ದಪ್ಪ ಆಗ್ತೀನಿ, ವರ್ಷಗಟ್ಟಲೆ ನೋಡಿಕೊಂಡು ಬಂದ ದೇಹ ಸಾಕಷ್ಟು ರೀತಿಯಲ್ಲಿ ಬದಲಾಗುತ್ತದೆ ಎಂದು ಗೊತ್ತಿದ್ದರೂ ಮಹಿಳೆ ತಾಯಿಯಾಗೋದನ್ನೇ ಆರಿಸಿಕೊಳ್ತಾರೆ. ಇದೇ ಸ್ಟೇಜ್‌ನಲ್ಲಿ ನಟಿ ಸಮಂತಾ ಕೂಡ ಇದ್ದಾರೆ. ಪ್ರೆಗ್ನೆನ್ಸಿಯ ಜರ್ನಿ ಇನ್ನೂ ಬಾಕಿಯಿದೆ. ಹೀಗಿರುವಾಗಲೇ ನಾನು ಹನ್ನೊಂದು ಕೆಜಿ ತೂಕ ಹೆಚ್ಚಾಗಿದ್ದೇನೆ. ಆದರೆ ಸ್ವಲ್ಪವೂ ಬೇಜಾರಿಲ್ಲ ಇದು ಖುಷಿಯ ಭಾರ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿಯರು ತಮ್ಮ ಫ್ರೀ ಸಮಯವನ್ನು … Continue reading ಸಿಕ್ಕಾಪಟ್ಟೆ ತೂಕ ಜಾಸ್ತಿಯಾಗಿದ್ದೀನಿ ಆದರೂ ಒಂಥರಾ ಖುಷಿಯಿದೆ ಎಂದ ನಟಿ ಸಮಂತಾ