MBBS ಡಿಗ್ರಿ ಪಡೆದ ನಟಿ ಶ್ರೀಲೀಲಾ, ಘಟಿಕೋತ್ಸವದ ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ಟಾಲಿವುಡ್‌, ಕಾಲಿವುಡ್‌ ಮತ್ತು ಬಾಲಿವುಡ್‌ನಲ್ಲೂ ಮಿಂಚುತ್ತಿರುವ ನಟ ಶ್ರೀಲೀಲಾ ಹೊಸದೊಂದು ಸಾಧನೆ ಮಾಡಿದ್ದಾರೆ. ಹೌದು, ವೈದ್ಯಕೀಯ ವಿಭಾಗದಲ್ಲಿ ಪದವಿ ಓದುತ್ತದ್ದ ಶ್ರೀಲೀಲಾ, ನಟನೆ ಜೊತೆ ಜೊತೆಗೆ ಇದೀಗ ಎಂಬಿಬಿಎಸ್‌ ಡಿಗ್ರಿಯನ್ನು ಕಂಪ್ಲೀಟ್‌ ಮಾಡಿದ್ದಾರೆ. ಘಟಿಕೋತ್ಸವದ ಗೌನ್ ಮತ್ತು ಟೋಪಿ ಧರಿಸಿ ವೈದ್ಯಕೀಯ ಪದವಿ ಸ್ವೀಕರಿಸುತ್ತಿರುವ ಶ್ರೀಲೀಲಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮತ್ತು ಅಭಿಮಾನಿಗಳ ಗಮನ ಸೆಳೆದಿದೆ. … Continue reading MBBS ಡಿಗ್ರಿ ಪಡೆದ ನಟಿ ಶ್ರೀಲೀಲಾ, ಘಟಿಕೋತ್ಸವದ ವಿಡಿಯೋ ವೈರಲ್‌