ಅನ್ನದಾತರಿಗೆ ಗಾಯದ ಮೇಲೆ ಬರೆ: ಮಳೆ-ಗಾಳಿಗೆ ನೆಲಕಚ್ಚಿದ ಭತ್ತದ ಬೆಳೆ
ಹೊಸದಿಗಂತ ವರದಿ ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಗಾಳಿ ಸಮೇತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬೇಸಿಗೆ ವಾತಾವರಣ ಅನುಭವಿಸುತ್ತಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದು, ಜನರು ತಂಪಾದ ವಾತಾವರಣ ಅನುಭವಿಸಿದರು. ಶುಕ್ರವಾರ ಸಂಜೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಸಮೇತ ಮಳೆಯಾಗಿದ್ದು, ರೈತರ ನಾನಾ ಬೆಳೆಗಳು ನೆಲಕ್ಕುರುಳಿವೆ. ಜಿಲ್ಲೆಯ ತೆಕ್ಕಲಕೋಟೆ, ಕಂಪ್ಲಿ, ಸಿರುಗುಪ್ಪ, ಖರ್ಚಿಗನೂರು ಸೇರಿದಂತೆ ನಾನಾ ಕಡೆ ಬೆಳೆದು ನಿಂತಿದ್ದ ಭತ್ತದ ಬೆಳೆಗಳು ಹಾನಿಗಿಡಾಗಿವೆ. … Continue reading ಅನ್ನದಾತರಿಗೆ ಗಾಯದ ಮೇಲೆ ಬರೆ: ಮಳೆ-ಗಾಳಿಗೆ ನೆಲಕಚ್ಚಿದ ಭತ್ತದ ಬೆಳೆ
Copy and paste this URL into your WordPress site to embed
Copy and paste this code into your site to embed