ಇಂಡಿಗೋ, ಏರ್ ಇಂಡಿಯಾ ಬಳಿಕ ಆಕಾಶ ಏರ್​ಲೈನ್ಸ್ ಸರದಿ: ನಾಳೆಯಿಂದ ವಿಮಾನ ಪ್ರಯಾಣ ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡದಿಂದಾಗಿ ಇಂಡಿಗೋ , ಏರ್ ಇಂಡಿಯಾ ವಿಮಾನ ಸಂಸ್ಥೆಗಳು ಈಗಾಗಲೇ ವಿಮಾನ ಟಿಕೆಟ್‌ಗಳ ಮೇಲೆ ಇಂಧನ ಸರ್‌ಚಾರ್ಜ್‌ ವಿಧಿಸಿದ್ದು, ಇದೀಗ ಆಕಾಶ ವಿಮಾನಯಾನವು ಕೂಡ ಮಾರ್ಚ್ 15 ರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳ ಮೇಲೆ 199 ರೂ.ಗಳಿಂದ 1,300 ರೂ.ಗಳವರೆಗಿನ ಇಂಧನ ಸರ್‌ಚಾರ್ಜ್‌ಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಸಂಸ್ಥೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ವಿಮಾನಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿನ ಗಮನಾರ್ಹ … Continue reading ಇಂಡಿಗೋ, ಏರ್ ಇಂಡಿಯಾ ಬಳಿಕ ಆಕಾಶ ಏರ್​ಲೈನ್ಸ್ ಸರದಿ: ನಾಳೆಯಿಂದ ವಿಮಾನ ಪ್ರಯಾಣ ದುಬಾರಿ!