12 ದಿನಗಳ ಹೋರಾಟಕ್ಕೆ ಮೊದಲ ಜಯ: 3,600 ರೂ. ಕಬ್ಬಿನ ದರಕ್ಕೆ ಒಪ್ಪಿಗೆ, ಗುರ್ಲಾಪುರದಲ್ಲಿ ರೈತರ ಸಂಭ್ರಮ
ಹೊಸದಿಗಂತ ವರದಿ ಬೆಳಗಾವಿ: ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಸತತ 12 ದಿನಗಳ ಕಾಲ ನಡೆದ ರೈತರ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಶುಕ್ರವಾರ ವಿಜಯೋತ್ಸವ ಆಚರಿಸಿದರು. ಹೋರಾಟದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ ರೈತರು, ರೈತಪರ ಘೋಷಣೆಗಳನ್ನು ಮೊಳಗಿಸಿದರು. ರೈತ ಮುಖಂಡ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ವಿಜಯೋತ್ಸವಕ್ಕೆ ಆಚರಿಸಿದರು. … Continue reading 12 ದಿನಗಳ ಹೋರಾಟಕ್ಕೆ ಮೊದಲ ಜಯ: 3,600 ರೂ. ಕಬ್ಬಿನ ದರಕ್ಕೆ ಒಪ್ಪಿಗೆ, ಗುರ್ಲಾಪುರದಲ್ಲಿ ರೈತರ ಸಂಭ್ರಮ
Copy and paste this URL into your WordPress site to embed
Copy and paste this code into your site to embed