ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಬ್ರೇಕ್: ನವೆಂಬರ್ 1 ರಿಂದ ಜಾರಿಗೆ ಬರಲಿದೆ ‘ವಿಂಟರ್ ಆಕ್ಷನ್ ಪ್ಲಾನ್’
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ಅವಧಿಯಲ್ಲಿ ಉಲ್ಬಣಿಸುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದ ದೆಹಲಿ ಸರ್ಕಾರವು ಕಟ್ಟುನಿಟ್ಟಿನ ‘ವಿಂಟರ್ ಆಕ್ಷನ್ ಪ್ಲಾನ್’ ಅನ್ನು ಸಿದ್ಧಪಡಿಸಿದೆ. ಸ್ವಚ್ಛ ಗಾಳಿ, ಆರೋಗ್ಯವಂತ ಕುಟುಂಬಗಳು ಮತ್ತು ಮಾಲಿನ್ಯ ಮುಕ್ತ ದೆಹಲಿಯನ್ನು ನಿರ್ಮಿಸುವ ಗುರಿ ಹೊಂದಿರುವ ಈ ಸಮಗ್ರ ಯೋಜನೆಗಳು ಮುಂಬರುವ ನವೆಂಬರ್ 1 ರಿಂದ ಫೆಬ್ರವರಿ 28ರವರೆಗೆ ಇಡೀ ದೆಹಲಿಯಾದ್ಯಂತ ಕಡ್ಡಾಯವಾಗಿ ಜಾರಿಯಾಗಲಿದೆ. ‘ನೋ ಪಿಯುಸಿ, ನೋ ಫ್ಯುಯೆಲ್’ ವಾಹನ ಮಾಲೀಕರು … Continue reading ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಬ್ರೇಕ್: ನವೆಂಬರ್ 1 ರಿಂದ ಜಾರಿಗೆ ಬರಲಿದೆ ‘ವಿಂಟರ್ ಆಕ್ಷನ್ ಪ್ಲಾನ್’
Copy and paste this URL into your WordPress site to embed
Copy and paste this code into your site to embed