ಅಜ್ನರ್ ನದಿಗೆ ‘ಬಿಟ್ಟು’ ಟಚ್: 20ರ ಯುವಕನ ಕೆಲಸಕ್ಕೆ ‘ಭೇಷ್’ ಎಂದ ಆನಂದ್ ಮಹೀಂದ್ರಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಯುವಕರು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಮಧ್ಯಪ್ರದೇಶದ 20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಸಾಕ್ಷಿಯಾಗಿದ್ದಾನೆ. ಯುವಕ ತನ್ನ ಪರಿಸರ ಕಾಳಜಿಯಿಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದಾನೆ. ಹಲವು ವರ್ಷಗಳಿಂದ ಮಾಲಿನ್ಯದಿಂದ ನಲುಗಿದ್ದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ಯುವಕ, ಜನರು ಕೈಬಿಟ್ಟಿದ್ದ ನದಿಯ ಕೆಲ ಭಾಗಗಳಿಗೆ ಮತ್ತೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ‘ಬಿಟ್ಟು ತಬಾಹಿ’ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಈ … Continue reading ಅಜ್ನರ್ ನದಿಗೆ ‘ಬಿಟ್ಟು’ ಟಚ್: 20ರ ಯುವಕನ ಕೆಲಸಕ್ಕೆ ‘ಭೇಷ್’ ಎಂದ ಆನಂದ್ ಮಹೀಂದ್ರಾ
Copy and paste this URL into your WordPress site to embed
Copy and paste this code into your site to embed