CINE | ಕಾನ್ಸ್‌ನಲ್ಲಿ ಸಿಂಡೆರೆಲ್ಲಾ ರೀತಿ ಮಿಂಚಿದ ನಟಿ ಆಲಿಯಾ ಭಟ್‌, ಏನಂತಿದೆ ಫ್ಯಾಷನ್‌ ಲೋಕ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಫ್ಯಾಷನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೇದಿಕೆಯಾದ 79ನೇ ಕಾನ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಫ್ಯಾಷನ್ ಅಬ್ಬರ ಮುಂದುವರಿದಿದೆ. ಈಗಾಗಲೇ ತಮ್ಮ ವಿಭಿನ್ನ ಉಡುಪುಗಳ ಮೂಲಕ ಗಮನ ಸೆಳೆದಿರುವ ಆಲಿಯಾ, ಇದೀಗ ತಮ್ಮ ಎರಡನೇ ರೆಡ್ ಕಾರ್ಪೆಟ್ ಪ್ರವೇಶಕ್ಕಾಗಿ ದೇವಕನ್ಯೆ ‘ಸಿಂಡರೆಲ್ಲಾ’ ಅವತಾರವನ್ನು ಆಯ್ದುಕೊಂಡಿದ್ದಾರೆ. ಪ್ರಸಿದ್ಧ ಅಂತಾರಾಷ್ಟ್ರೀಯ ಡಿಸೈನರ್ ಡ್ಯಾನಿಯಲ್ ಫ್ರಾಂಕೆಲ್ ಸಿದ್ಧಪಡಿಸಿದ ತಿಳಿ ನೀಲಿ ಬಣ್ಣದ ಲೇಸ್ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಆಲಿಯಾ ಹೆಜ್ಜೆ ಹಾಕುತ್ತಿದ್ದಂತೆ ಫ್ಯಾಷನ್ ವಿಮರ್ಶಕರು … Continue reading CINE | ಕಾನ್ಸ್‌ನಲ್ಲಿ ಸಿಂಡೆರೆಲ್ಲಾ ರೀತಿ ಮಿಂಚಿದ ನಟಿ ಆಲಿಯಾ ಭಟ್‌, ಏನಂತಿದೆ ಫ್ಯಾಷನ್‌ ಲೋಕ?