ಒಂದೇ ಕರೆಯಲ್ಲಿ ಉಲ್ಟಾ ಆಯ್ತು ಎಲ್ಲ ಲೆಕ್ಕಾಚಾರ: ಇರಾನ್ ಆಕ್ರೋಶಕ್ಕೆ ಕಾರಣವೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21 ಗಂಟೆಗಳ ಸುದೀರ್ಘ ಸಂಧಾನ ಸಭೆಯು ಅಂತಿಮ ಹಂತದಲ್ಲಿ ವಿಫಲವಾಗಿದೆ. ಇದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಒಂದು ಫೋನ್ ಕರೆ ಕಾರಣ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಸಂಧಾನದ ನಡುವೆಯೇ ನೆತನ್ಯಾಹು ಅವರು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಕರೆ ಮಾಡಿದ್ದು, ಆ ನಂತರ ಅಮೆರಿಕದ ನಿಲುವು ಸಂಪೂರ್ಣ ಕಠಿಣವಾಯಿತು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ … Continue reading ಒಂದೇ ಕರೆಯಲ್ಲಿ ಉಲ್ಟಾ ಆಯ್ತು ಎಲ್ಲ ಲೆಕ್ಕಾಚಾರ: ಇರಾನ್ ಆಕ್ರೋಶಕ್ಕೆ ಕಾರಣವೇನು?
Copy and paste this URL into your WordPress site to embed
Copy and paste this code into your site to embed