ಬಿಸ್ಕತ್‌ನಲ್ಲಿ ಪಶು ಆಹಾರದ ಹೊಟ್ಟು, ಹಾಲಿನಲ್ಲಿ ಕಲಬೆರಕೆ: ಫೇಮಸ್ ಕಂಪನಿಗಳ ವಿರುದ್ಧ FSSAI ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪದಡಿ ಪ್ರಿಯಾಗೋಲ್ಡ್‌ ಬಿಸ್ಕತ್‌ ತಯಾರಕ ಸೂರ್ಯ ಫುಡ್‌ ಆ್ಯಂಡ್‌ ಆಗ್ರೋ ಲಿಮಿಟೆಡ್‌, ದೊಡ್ಲ ಡೈರಿ ಹಾಗೂ ಯುಇಐಆರ್ ಆರ್ಗ್ಯಾನಿಕ್ ಫುಡ್ಸ್‌ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಾಸಿಕ್ಯೂಷನ್‌ ಪ್ರಕ್ರಿಯೆ ಆರಂಭಿಸಿದೆ. ಇತರ ಕೆಲವು ಆಹಾರ ಸಂಸ್ಥೆಗಳಿಗೂ ಸ್ವಚ್ಛತೆ ಮತ್ತು ನಿಯಮ ಪಾಲನೆಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ. ದೊಡ್ಲ ಹಾಲಿನಲ್ಲಿ ಲೋಪದ ಆರೋಪ ದೊಡ್ಲ ಡೈರಿಯ ಫುಲ್‌ ಕ್ರೀಮ್‌ ಹಾಲಿನ ಮಾದರಿಯಲ್ಲಿ ನಿಗದಿತ … Continue reading ಬಿಸ್ಕತ್‌ನಲ್ಲಿ ಪಶು ಆಹಾರದ ಹೊಟ್ಟು, ಹಾಲಿನಲ್ಲಿ ಕಲಬೆರಕೆ: ಫೇಮಸ್ ಕಂಪನಿಗಳ ವಿರುದ್ಧ FSSAI ಕ್ರಮ