ಬಿಎಪಿಎಸ್ ನಿಯೋಗದ ಭೇಟಿ ವೇಳೆ ಲಿಂಗ ತಾರತಮ್ಯ ಆರೋಪ: ಪ್ಯಾರಿಸ್‌ನ ಎಫಿಲ್‌ ಟವರ್‌ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಲಿಂಗ ತಾರತಮ್ಯದ ವಿವಾದ ಭುಗಿಲೆದ್ದಿದೆ. ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ಹಿಂದೂ ಧಾರ್ಮಿಕ ನಿಯೋಗದ ಭೇಟಿಯ ಸಂದರ್ಭದಲ್ಲಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ತಮ್ಮ ಕೆಲಸದ ಜಾಗದಿಂದ ದೂರ ಸರಿಯುವಂತೆ ಸೂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಸಿಬ್ಬಂದಿ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಸೋಮವಾರ ಎಫಿಲ್‌ ಟವರ್‌ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪ್ಯಾರಿಸ್ ಬಳಿ ನಿರ್ಮಿಸಲಾಗಿರುವ ಬೃಹತ್ ಹಿಂದೂ … Continue reading ಬಿಎಪಿಎಸ್ ನಿಯೋಗದ ಭೇಟಿ ವೇಳೆ ಲಿಂಗ ತಾರತಮ್ಯ ಆರೋಪ: ಪ್ಯಾರಿಸ್‌ನ ಎಫಿಲ್‌ ಟವರ್‌ ಬಂದ್