ಗಾಂಜಾ ಮಾರಾಟ ಆರೋಪ: ಹಳಿಯಾಳದಲ್ಲಿ ಯುವಕನ ಬಂಧನ, 6,500ರೂ. ಮೌಲ್ಯದ ಮಾದಕ ವಸ್ತು ವಶ
ಹೊಸದಿಗಂತ ವರದಿ ಹಳಿಯಾಳ: ಪಟ್ಟಣದ ದೇಶಪಾಂಡೆ ನಗರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಯುವಕನನ್ನು ಹಳಿಯಾಳ ಪೊಲೀಸರು ಬಂಧಿಸಿದ್ದು, 6,500 ರೂ. ಮೌಲ್ಯದ ಸುಮಾರು 130 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹಳಿಯಾಳದ ಸಿದ್ದರಾಮೇಶ್ವರ ಗಲ್ಲಿ ಮೂಲದ, ಸದ್ಯ ಪಟ್ಟಣದ ಜಿ+2 ಪ್ರದೇಶದಲ್ಲಿ ವಾಸಿಸುತ್ತಿರುವ ಸುನೀಲ್ ದಶರಥ ಬಂಡಿವಡ್ಡರ (20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 13ರಂದು ಸಂಜೆ 4.30ರ ಸುಮಾರಿಗೆ ಇಂಡಸ್ಟ್ರಿಯಲ್ ಪ್ರದೇಶದ ಪ್ರೆಸ್ಟೀಜ್ ಬುಕ್ ಹೌಸ್ ಮುಂದಿನ ರಸ್ತೆಯಲ್ಲಿ ಗಾಂಜಾ … Continue reading ಗಾಂಜಾ ಮಾರಾಟ ಆರೋಪ: ಹಳಿಯಾಳದಲ್ಲಿ ಯುವಕನ ಬಂಧನ, 6,500ರೂ. ಮೌಲ್ಯದ ಮಾದಕ ವಸ್ತು ವಶ
Copy and paste this URL into your WordPress site to embed
Copy and paste this code into your site to embed