ಡಿಎಂಕೆ ಜೊತೆಗಿನ ಮೈತ್ರಿಕೂಟ ತೊರೆಯಲ್ಲ: ನಟ ವಿಜಯ್ ಗೆ ಬೆಂಬಲ ನಿರಾಕರಿಸಿದ ಎಡಪಕ್ಷಗಳು, ಮುಸ್ಲಿಂ ಲೀಗ್​!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಕಸರತ್ತು ನಡೆಸುತ್ತಿದ್ದು, ಈಗಾಗಲೇ ಬಹುಮತಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ ಉಳಿದ ಸೀಟುಗಳಿಗೆ ಸಣ್ಣ ಪುಟ್ಟ ಪಕ್ಷಗಳ ಬೆಂಬಲವನ್ನು ಕೋರಿದ ನಟ ವಿಜಯ್ ಗೆ ನಿರಾಸೆ ಮೂಡಿದ್ದು, ಎಡಪಕ್ಷಗಳು ಮತ್ತು ಮುಸ್ಲೀಂ ಲೀಗ್ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ. ಡಿಎಂಕೆಯ ಮಿತ್ರ ಪಕ್ಷವಾದ ವಿಸಿಕೆ ಬಳಿ ವಿಜಯ್ ಪಕ್ಷವು ಬೆಂಬಲ ಕೋರಿದ್ದು, ಆದರೆ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ … Continue reading ಡಿಎಂಕೆ ಜೊತೆಗಿನ ಮೈತ್ರಿಕೂಟ ತೊರೆಯಲ್ಲ: ನಟ ವಿಜಯ್ ಗೆ ಬೆಂಬಲ ನಿರಾಕರಿಸಿದ ಎಡಪಕ್ಷಗಳು, ಮುಸ್ಲಿಂ ಲೀಗ್​!