ಜಾಗತಿಕ ಯುದ್ಧದ ಭೀತಿ ನಡುವೆ ಅಕ್ಕಿ ರಫ್ತು ಸ್ಥಗಿತ: ಬಂದರುಗಳಲ್ಲೇ ಸಿಲುಕಿದ 5 ಲಕ್ಷ ಟನ್ ಬಾಸುಮತಿ ರೈಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳಾದ ಬಾಬ್ ಅಲ್-ಮಂದಾಬ್ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಭಾರಿ ಉದ್ವಿಗ್ನತೆಯಿಂದಾಗಿ ಭಾರತದ ಹೆಮ್ಮೆಯ ಬಾಸುಮತಿ ಅಕ್ಕಿ ರಫ್ತು ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಸಾಗಣೆ ಮಾರ್ಗದಲ್ಲಿನ ಭದ್ರತಾ ಆತಂಕಗಳಿಂದಾಗಿ ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳಿಗೆ ರಫ್ತಾಗಬೇಕಿದ್ದ ಸುಮಾರು 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಗುಜರಾತ್‌ನ ಮುದ್ರಾ ಮತ್ತು ಕಾಂಡ್ಲಾ ಬಂದರುಗಳಲ್ಲೇ (CFS) ಸಿಲುಕಿಕೊಂಡಿದೆ. ಇರಾನ್, ಸೌದಿ ಅರೇಬಿಯಾ ಮಾರುಕಟ್ಟೆಗೆ ಭಾರಿ ಹೊಡೆತ ಭಾರತೀಯ ಬಾಸುಮತಿ ಅಕ್ಕಿಗೆ ಸೌದಿ … Continue reading ಜಾಗತಿಕ ಯುದ್ಧದ ಭೀತಿ ನಡುವೆ ಅಕ್ಕಿ ರಫ್ತು ಸ್ಥಗಿತ: ಬಂದರುಗಳಲ್ಲೇ ಸಿಲುಕಿದ 5 ಲಕ್ಷ ಟನ್ ಬಾಸುಮತಿ ರೈಸ್
Copy and paste this URL into your WordPress site to embed
Copy and paste this code into your site to embed