ಭಕ್ತಿಯಾತ್ರೆಯ ಮಧ್ಯೆ ಭೀಕರ ದುರಂತ: ಟಾಟಾ ಏಸ್ ಉರುಳಿ ಮಹಿಳೆ ಬಲಿ, 19 ಮಂದಿಗೆ ಗಾಯ

ಹೊಸದಿಗಂತ ವರದಿ ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್‌ ಆಟೋ (ಟಾಟಾ ಏಸ್) ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿ 19 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೋಡಿಕೊಪ್ಪಲು ಗ್ರಾಮದ ಬಳಿ ನಡೆದಿದೆ. ತಾಲೂಕಿನ ಬಿ. ಹಟ್ನ ಗ್ರಾಮದ ತಾಯಮ್ಮ (55) ಎಂಬುವರೇ ಮೃತಪಟ್ಟ ಮಹಿಳೆಯಾಗಿದ್ದಾರೆ. ನಾಗೇಶ (45), ಜೀವಿತಾ (8), ಮಾನಸ (13), ಮಂಜುಳಾ (35), ಪ್ರಭಾ (43), ದಿಶಾಂತ್ (15), ಜೀವನ್ (14), ಶಿಲ್ಪ (11), ನಿರಂಜನ್ (10), ಲಕ್ಷ್ಮೀಕಾಂತ್ (15), … Continue reading ಭಕ್ತಿಯಾತ್ರೆಯ ಮಧ್ಯೆ ಭೀಕರ ದುರಂತ: ಟಾಟಾ ಏಸ್ ಉರುಳಿ ಮಹಿಳೆ ಬಲಿ, 19 ಮಂದಿಗೆ ಗಾಯ