ಅಮ್ಟಾಡಿಯ ಬೆನೆಡಿಕ್ಟ್ ಕಾರ್ಲೋ ಕೊ*ಲೆ ಪ್ರಕರಣ: ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ
ಹೊಸದಿಗಂತ ಡೆಸ್ಕ್: ಐದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ, ಪಾಂಡೀಲು ಎಂಬಲ್ಲಿ ನಡೆದಿದ್ದ ವೃದ್ಧೆ ಬೆನೆಡಿಕ್ಟ್ ಕಾರ್ಲೋ (೭೩) ಕೊಲೆ, ಚಿನ್ನಾಭರಣ ಲೂಟಿಗೈದ ಪ್ರಕರಣದ ಮೂವರು ಆರೋಪಿಗಳಿಗೆ ದ.ಕ. ಜಿಲ್ಲಾ 2 ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಮ್ಟಾಡಿ ಗ್ರಾಮದ ಏರ್ಯ ನಿವಾಸಿ ದಿ. ಪಾಸ್ಕಲ್ ಬರೆಟ್ಟೋ ಅವರ ಪುತ್ರಿ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ಟೋ ( 23), ಮಂಗಳೂರು … Continue reading ಅಮ್ಟಾಡಿಯ ಬೆನೆಡಿಕ್ಟ್ ಕಾರ್ಲೋ ಕೊ*ಲೆ ಪ್ರಕರಣ: ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ
Copy and paste this URL into your WordPress site to embed
Copy and paste this code into your site to embed