ಮಚ್ಚೆ ಕೈಗಾರಿಕಾ ವಲಯದಲ್ಲಿ ಅಗ್ನಿ ಅವಘಡದ ಸಾಹಸಮಯ ಅಣುಕು ಪ್ರದರ್ಶನ: ಕಾರ್ಮಿಕರಲ್ಲಿ ಮೂಡಿದ ಆತ್ಮಸ್ಥೈರ್ಯ

ಹೊಸದಿಗಂತ ವರದಿ ಬೆಳಗಾವಿ : ಇಲ್ಲಿನ ಮಚ್ಚೆ ಗ್ರಾಮ ಕೈಗಾರಿಕಾ ವಲಯದ ‘ಪೊಜಿಸ್ಟ್ರಾನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್’ (ಪಾಸಿಟ್ರಾನ್ ಫ್ಯಾಕ್ಟರಿ) ಕಂಪನಿಯಲ್ಲಿ ಗುರುವಾರ ಏಕಾಏಕಿ ಬೆಂಕಿ ಅವಘಡ ಸಂಭವಿಸಿತು. ಹಲವು ಕಾರ್ಮಿಕರು ಗಾಯಗೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಅಗ್ನಿಶಾಮಕ ದಳ, ಎಸ್ಡಿಆರ್ಎಫ್, ಹೋಮ್ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್ ಜಂಟಿ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ, ಅತ್ಯಂತ ಸಾಹಸಮಯವಾಗಿ ಕಾರ್ಯಾಚರಣೆ ನಡೆಸಿ ಸಿಲುಕಿಕೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದವು. ಹಾಗಂತ ಗಾಬರಿಯಾಗಬೇಕಿಲ್ಲ, ಇದು ಸಾರ್ವಜನಿಕರಲ್ಲಿ ಮತ್ತು ಕೈಗಾರಿಕಾ … Continue reading ಮಚ್ಚೆ ಕೈಗಾರಿಕಾ ವಲಯದಲ್ಲಿ ಅಗ್ನಿ ಅವಘಡದ ಸಾಹಸಮಯ ಅಣುಕು ಪ್ರದರ್ಶನ: ಕಾರ್ಮಿಕರಲ್ಲಿ ಮೂಡಿದ ಆತ್ಮಸ್ಥೈರ್ಯ