ಒಂದು EMI ಕಥೆ | ಸ್ಯಾಲರಿ ಕ್ರೆಡಿಟ್ ಆಯ್ತು, ಇಎಂಐ ಡೆಬಿಟ್ ಆಯ್ತು.. ಕೈಯಲ್ಲಿ ಉಳಿದಿದ್ದು ಮಾತ್ರ ‘0’!

ಪ್ರತಿ ತಿಂಗಳ ಮೊದಲ ಐದು ದಿನಗಳು ಅಂದ್ರೆ ಸಾಕು, ಸಾಮಾನ್ಯ ಜನರಲ್ಲಿ ಒಂದು ರೀತಿಯ ಆತಂಕ ಶುರುವಾಗುತ್ತದೆ. ಕೈಗೆ ಸಂಬಳ ಬರುತ್ತೆ ಅನ್ನೋ ಖುಷಿಗಿಂತ ಹೆಚ್ಚಾಗಿ, ಬ್ಯಾಂಕ್‌ನಿಂದ ಬರೋ ಆ ಒಂದು ‘ಡೆಬಿಟ್’ ಮೆಸೇಜ್ ಎಲ್ಲಿ ನೆಮ್ಮದಿ ಕೆಡಿಸುತ್ತೋ ಅನ್ನೋ ಭಯವೇ ಹೆಚ್ಚು. ತಿಂಗಳ ಆರಂಭದ ಈ ಐದು ದಿನಗಳನ್ನು “EMI ವಾರ” ಎಂದೇ ಕರೆಯಬಹುದು. ಮನೆ ಬಾಡಿಗೆ, ಕಾರಿನ ಕಂತು, ಪರ್ಸನಲ್ ಲೋನ್ ಹೀಗೆ ಸಾಲು ಸಾಲು ಜವಾಬ್ದಾರಿಗಳು ಒಂದೇ ಸಮನೆ ದಾಳಿ ಇಡುತ್ತವೆ. ಮೊಬೈಲ್‌ನಲ್ಲಿ … Continue reading ಒಂದು EMI ಕಥೆ | ಸ್ಯಾಲರಿ ಕ್ರೆಡಿಟ್ ಆಯ್ತು, ಇಎಂಐ ಡೆಬಿಟ್ ಆಯ್ತು.. ಕೈಯಲ್ಲಿ ಉಳಿದಿದ್ದು ಮಾತ್ರ ‘0’!