ಮಹಾನಟನಿಗೆ ಅವಮಾನವೇ? ಧನುಷ್ ಸಿನಿಮಾದ ಪೋಸ್ಟರ್ ಕಂಡು ಕೆರಳಿದ ಮಲಯಾಳಂ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ಧನುಷ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅಭಿನಯದ ‘ಓ.ಎಂ’ (O.M) ಚಿತ್ರದ ಹೊಸ ಪ್ರಚಾರದ ಅಪ್‌ಡೇಟ್ ಈಗ ಸಿನಿಪ್ರಿಯರ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆಯಾದರೂ, ಅದರಲ್ಲಿ ದಿಗ್ಗಜ ನಟ ಮಮ್ಮುಟ್ಟಿ ಅವರ ಹೆಸರು ಕಾಣಿಸದೇ ಇರುವುದು ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಮಮ್ಮುಟ್ಟಿ ಅಭಿಮಾನಿಗಳು ‘ಎಕ್ಸ್’ ಖಾತೆಯಲ್ಲಿ ಚಿತ್ರತಂಡದ ವಿರುದ್ಧ ತಮ್ಮ … Continue reading ಮಹಾನಟನಿಗೆ ಅವಮಾನವೇ? ಧನುಷ್ ಸಿನಿಮಾದ ಪೋಸ್ಟರ್ ಕಂಡು ಕೆರಳಿದ ಮಲಯಾಳಂ ಫ್ಯಾನ್ಸ್