ಅಂಕೋಲಾ ಕೆ.ಎಲ್.ಇ ಸ್ಥಳೀಯ ಘಟಕದ ಕಾರ್ಯದರ್ಶಿ ಡಾ. ಮೀನಲ್ ನಾರ್ವೇಕರ ನಿಧನ

ಹೊಸದಿಗಂತ ವರದಿ ಅಂಕೋಲಾ: ಕೆ.ಎಲ್.ಇ ಸಮೂಹ ಸಂಸ್ಥೆಯ ಅಂಕೋಲಾ ಸ್ಥಳೀಯ ಘಟಕದ ಕಾರ್ಯದರ್ಶಿ, ಉದ್ಯಮಿ ಕಿರಣ ನಾರ್ವೇಕರ ಅವರ ಧರ್ಮಪತ್ನಿ ಡಾ.ಮೀನಲ್ ನಾರ್ವೇಕರ(78) ಅವರು ಹೃದಯಾಘಾತದಿಂದ ನಿಧನರಾದರು. ಕೆ.ಎಲ್.ಇ ಸಂಸ್ಥೆಯ ಸದಸ್ಯೆಯಾಗಿ ತಾಲೂಕಿನಲ್ಲಿ ಸಂಸ್ಥೆಯ ಬೆಳವಣಿಗೆಗೆ ಅಪಾರ ಶ್ರಮವಹಿಸಿದ್ದ ಅವರು ಇತ್ತೀಚೆಗೆ ಸಂಸ್ಥೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ದಕ್ಷತೆಯಿಂದ ಸೇವೆ ಸಲ್ಲಿಸಿದ್ದರಲ್ಲದೇ ಸಂಸ್ಥೆಯ ನೂರಾರು ಸಿಬ್ಬಂದಿಗಳ ಗೌರವಾಧರಕ್ಕೆ ಪಾತ್ರರಾಗಿದ್ದರು. ಸುಮಾರು 40 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅವರು ಅಂಗನವಾಡಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ, … Continue reading ಅಂಕೋಲಾ ಕೆ.ಎಲ್.ಇ ಸ್ಥಳೀಯ ಘಟಕದ ಕಾರ್ಯದರ್ಶಿ ಡಾ. ಮೀನಲ್ ನಾರ್ವೇಕರ ನಿಧನ