ಮನುಕುಲಕ್ಕೆ ತಟ್ಟಿದೆ ಮತ್ತೊಂದು ಶಾಪ?: ‘ಹ್ಯಾಂಟಾ’ ದಿಂದ ನಮ್ಮನ್ನು ಕಾಪಾಡೋರ್ಯಾರು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗತ್ತು ಕೋವಿಡ್ ಸಂಕಷ್ಟದಿಂದ ನಿಧಾನವಾಗಿ ಹೊರಬರುತ್ತಿರುವ ಹೊತ್ತಲ್ಲೇ ಹ್ಯಾಂಟಾವೈರಸ್ ಸೋಂಕಿನ ಪ್ರಕರಣಗಳು ಹೊಸ ಚರ್ಚೆಗೆ ಕಾರಣವಾಗಿವೆ. ಡಚ್ ಸಂಶೋಧನಾ ಹಡಗಿನಲ್ಲಿ ಕಾಣಿಸಿಕೊಂಡ ಈ ವೈರಸ್ ಸೋಂಕು ಆತಂಕ ಹುಟ್ಟಿಸಿದರೂ, ಇದು ಕೋವಿಡ್ ಮಾದರಿಯ ಜಾಗತಿಕ ಸಾಂಕ್ರಾಮಿಕವಾಗಿ ರೂಪುಗೊಳ್ಳುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಹಡಗಿನಲ್ಲಿ ವರದಿಯಾದ ಸೋಂಕಿನ ಪ್ರಕರಣಗಳಲ್ಲಿ ಕೆಲವರು ಮೃತಪಟ್ಟಿದ್ದು, ಇನ್ನೂ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿಗೆ ಕಾರಣವಾದದ್ದು ಆಂಡಿಸ್ ತಳಿಯ ಹ್ಯಾಂಟಾವೈರಸ್ ಎಂದು ದೃಢಪಟ್ಟಿದ್ದು, ಇದು … Continue reading ಮನುಕುಲಕ್ಕೆ ತಟ್ಟಿದೆ ಮತ್ತೊಂದು ಶಾಪ?: ‘ಹ್ಯಾಂಟಾ’ ದಿಂದ ನಮ್ಮನ್ನು ಕಾಪಾಡೋರ್ಯಾರು?
Copy and paste this URL into your WordPress site to embed
Copy and paste this code into your site to embed