‘ಜೋರ್ಜ್ ಕುಟ್ಟಿ’ಗೆ ಇನ್ನೊಂದು ಸಂಕಷ್ಟ: ‘ದೃಶ್ಯಂ 3’ನಲ್ಲಿ ನಂಬರ್ ಪ್ಲೇಟ್ ಬಳಕೆ ಆರೋಪಿಸಿ ದೂರು ನೀಡಿದ ರೈತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂನ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾ ಹೊಸ ವಿವಾದಕ್ಕೆ ಸಿಲುಕಿದೆ. ಸಿನಿಮಾದಲ್ಲಿ ಬಳಸಲಾದ ವಾಹನದ ನೋಂದಣಿ ಸಂಖ್ಯೆ ತಮ್ಮ ವೈಯಕ್ತಿಕ ವಾಹನದ್ದಾಗಿದ್ದು, ಅನುಮತಿ ಪಡೆಯದೆ ಬಳಸಲಾಗಿದೆ ಎಂದು ಆರೋಪಿಸಿ ಇಡುಕ್ಕಿ ಜಿಲ್ಲೆಯ ರೈತರೊಬ್ಬರು ದೂರು ನೀಡಿದ್ದಾರೆ. ಇಡುಕ್ಕಿ ಜಿಲ್ಲೆಯ ಕುಂಚಿತನ್ನಿ ನಿವಾಸಿ ಆರ್.ಡಿ. ರಾಜೀವ್ ಅವರು ಮುನ್ನಾರ್ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ಮಾಪಕ ಆಂಟನಿ ಪೆರುಂಬವೂರ್, ನಿರ್ದೇಶಕ ಜೀತು ಜೋಸೆಫ್ ಹಾಗೂ ಚಿತ್ರದ ನಿರ್ಮಾಣ ತಂಡದ ವಿರುದ್ಧ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರಿನ … Continue reading ‘ಜೋರ್ಜ್ ಕುಟ್ಟಿ’ಗೆ ಇನ್ನೊಂದು ಸಂಕಷ್ಟ: ‘ದೃಶ್ಯಂ 3’ನಲ್ಲಿ ನಂಬರ್ ಪ್ಲೇಟ್ ಬಳಕೆ ಆರೋಪಿಸಿ ದೂರು ನೀಡಿದ ರೈತ!