ಕೇತನ್ ಅಗರ್ವಾಲ್ ಹ*ತ್ಯೆಯ ಬೆನ್ನಲ್ಲೇ ಮತ್ತೊಂದು ಆಘಾತ: ಮೊಮ್ಮಗನ ಸಾ*ವಿನ ನೋವಿಗೆ ತಾತ ಬಲಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪುಣೆ ಬಳಿಯ ಲೋಹಗಢ ಕೋಟೆಯಿಂದ ತಳ್ಳಿ ಯುವಕ ಕೇತನ್ ಅಗರ್ವಾಲ್‌ನನ್ನು ಕೊಲೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ದುಃಖದ ಸಂಗತಿ ಬೆಳಕಿಗೆ ಬಂದಿದೆ. ಮೊಮ್ಮಗನ ಅಕಾಲಿಕ ಮರಣದ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಾತ ದೇವೀಚಂದ್ ಅಗರ್ವಾಲ್ (71) ಶನಿವಾರ ರಾತ್ರಿ 9:45 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೂನ್ 18 ರಂದು ನಡೆದಿದ್ದ ಮೊಮ್ಮಗನ ನಿಗೂಢ ಹತ್ಯೆಯ ನಂತರ ಅವರು ಸಂಪೂರ್ಣವಾಗಿ ಕುಗ್ಗಿಹೋಗಿದ್ದರು ಎಂದು ಎಂದು ಕುಟುಂಬಸ್ಥರು … Continue reading ಕೇತನ್ ಅಗರ್ವಾಲ್ ಹ*ತ್ಯೆಯ ಬೆನ್ನಲ್ಲೇ ಮತ್ತೊಂದು ಆಘಾತ: ಮೊಮ್ಮಗನ ಸಾ*ವಿನ ನೋವಿಗೆ ತಾತ ಬಲಿ!
Copy and paste this URL into your WordPress site to embed
Copy and paste this code into your site to embed