ಶಿವಸೇನೆಯಲ್ಲಿ ಮತ್ತೆ ಬಂಡಾಯದ ಬಿರುಗಾಳಿ: ಸಂಸದರ ವಿರುದ್ಧ ಸಂಜಯ್ ರಾವತ್ ಗರಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಬಂಡಾಯದ ಹಾದಿ ಹಿಡಿದಿರುವ ಕೆಲ ಸಂಸದರ ವಿರುದ್ಧ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷ ತೊರೆದು ಏಕನಾಥ್ ಶಿಂಧೆ ಬಣದತ್ತ ಮುಖ ಮಾಡುತ್ತಿರುವವರನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಬಂಡಾಯ ಸಂಸದರಿಗೆ ಕೋಟಿ ಕೋಟಿ ಆಮಿಷದ ಆರೋಪ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾವತ್, ಕೆಲ ಸಂಸದರಿಗೆ ಭಾರೀ ಹಣದ ಆಮಿಷ ನೀಡಲಾಗಿದೆ ಎಂದು ಆರೋಪಿಸಿದರು. … Continue reading ಶಿವಸೇನೆಯಲ್ಲಿ ಮತ್ತೆ ಬಂಡಾಯದ ಬಿರುಗಾಳಿ: ಸಂಸದರ ವಿರುದ್ಧ ಸಂಜಯ್ ರಾವತ್ ಗರಂ
Copy and paste this URL into your WordPress site to embed
Copy and paste this code into your site to embed