ಸೋಲಿನ ನಡುವೆ MI ಗೆ ಮತ್ತೊಂದು ಟೆನ್ಶನ್: ಸ್ಟಾರ್ ಬ್ಯಾಟರ್ ಗೆ ಗಾಯ, ಮುಂದಿನ ಪಂದ್ಯಕ್ಕೆ ಡೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನಿಂದ ಲೀಗ್ ಆರಂಭಿಸಿದ್ದ ತಂಡ, ಬಳಿಕ ಸತತವಾಗಿ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಲು ವಿಫಲವಾಗಿದೆ. ಈಗ ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಗಾಯಗೊಂಡಿರುವ ಸುದ್ದಿ ಅಭಿಮಾನಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ರೋಹಿತ್ ಅಸ್ವಸ್ಥತೆಯನ್ನು ಅನುಭವಿಸಿದ್ದು, ಇನ್ನಿಂಗ್ಸ್ ಮಧ್ಯದಲ್ಲೇ ಡಗೌಟ್‌ಗೆ … Continue reading ಸೋಲಿನ ನಡುವೆ MI ಗೆ ಮತ್ತೊಂದು ಟೆನ್ಶನ್: ಸ್ಟಾರ್ ಬ್ಯಾಟರ್ ಗೆ ಗಾಯ, ಮುಂದಿನ ಪಂದ್ಯಕ್ಕೆ ಡೌಟ್