ಡಿವೈಡರ್‌ಗೆ ಡಿಕ್ಕಿ ಹೊಡೆದ APSRTC ಬಸ್: ಪ್ರಯಾಣಿಕರು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಶಿವಾನಂದ ಸರ್ಕಲ್ ಸಮೀಪ ಇಂದು ಬೆಳಗಿನ ಜಾವ ಆಂಧ್ರ ಪ್ರದೇಶ ಸಾರಿಗೆ ನಿಗಮದ (APSRTC) ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿದ ಪರಿಣಾಮ ಮುಂಭಾಗದ ಭಾಗ ಭಾರೀ ಹಾನಿಗೊಳಗಾಗಿದೆ. ಅಧೋನಿಯಿಂದ ಅನಂತಪುರ ಮಾರ್ಗವಾಗಿ ಬೆಂಗಳೂರಿನತ್ತ ಬರುತ್ತಿದ್ದ ಈ ಬಸ್ ಅಪಘಾತದ ವೇಳೆ ಮುಂಭಾಗದ ಚಕ್ರ ಮತ್ತು ಎಂಜಿನ್ ಭಾಗವೇ ಕಿತ್ತು ಹೊರಬಂದಿದ್ದು, ಸ್ಥಳದಲ್ಲಿದ್ದವರಿಗೆ ಆತಂಕ ಉಂಟುಮಾಡಿತು. ಡಿಕ್ಕಿಯ … Continue reading ಡಿವೈಡರ್‌ಗೆ ಡಿಕ್ಕಿ ಹೊಡೆದ APSRTC ಬಸ್: ಪ್ರಯಾಣಿಕರು ಸೇಫ್