ಹೊಸ ಮನೆ ಕಟ್ತಿದ್ದೀರಾ? ಅದೇ ಹಳೇ ಡಿಸೈನ್ ಬೇಡ ಸ್ಟೈಲಿಷ್ ರೈಲಿಂಗ್ಸ್ ಹೀಗೆ ಹಾಕಿಸಿ
ಹೊಸ ಮನೆ ಕಟ್ಟಿಸುವವರಿಗೆ ನೂರಾರು ಚಿಂತೆ ಮಾಮೂಲಿ. ಮನೆಯ ಅಂದವನ್ನು ಹೆಚ್ಚುಮಾಡೋದಕ್ಕೆ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು ಸಹಾಯ ಮಾಡುತ್ತವೆ. ಮನೆ ಡ್ಯುಪ್ಲೆಕ್ಸ್ ಆಗಿದ್ದರೆ ಮನೆಯೊಳಗೆ ಯಾವ ರೀತಿ ಮೆಟ್ಟಿಲುಗಳ ರೈಲಿಂಗ್ಸ್ ಹಾಕಿಸುತ್ತೀರಿ ಅನ್ನೋದು ಮುಖ್ಯವಾಗುತ್ತದೆ. ಇನ್ನು ಮನೆಯ ಹೊರಕ್ಕೆ ಹತ್ತುವ ಮೆಟ್ಟಿಲುಗಳಲ್ಲಿಯೂ ಈ ಡಿಸೈನ್ ರೈಲಿಂಗ್ಸ್ ಬಳಕೆ ಮಾಡಿ. ಯಾವೆಲ್ಲಾ ಡಿಸೈನ್ಸ್? ಇಲ್ಲಿದೆ ಡೀಟೇಲ್ಸ್.. ಡ್ಯುಪ್ಲೆಕ್ಸ್ ಮನೆ ನಿಮ್ಮದಾಗಿದ್ದರೆ ಮಾಮೂಲಿ ವರ್ಟಿಕಲ್ ರೈಲಿಂಗ್ಸ್ ಬದಲಾಗಿ ಈ ರೀತಿ ಕರ್ವ್ ಇರುವ ರೈಲಿಂಗ್ಸ್ ಬಳಕೆ ಮಾಡಿ ಇದು … Continue reading ಹೊಸ ಮನೆ ಕಟ್ತಿದ್ದೀರಾ? ಅದೇ ಹಳೇ ಡಿಸೈನ್ ಬೇಡ ಸ್ಟೈಲಿಷ್ ರೈಲಿಂಗ್ಸ್ ಹೀಗೆ ಹಾಕಿಸಿ
Copy and paste this URL into your WordPress site to embed
Copy and paste this code into your site to embed