ನಿಮ್ಮ ಫ್ಯಾಮಿಲಿ ಟೈಮ್ ಮಿಸ್ ಮಾಡ್ಕೊಳ್ತಿದ್ದೀರಾ?: ಕುಟುಂಬದವರ ಜತೆ ಭಾವನಾತ್ಮಕವಾಗಿ ಹತ್ತಿರವಾಗಲು ಹೀಗೆ ಮಾಡಿ
ಇಂದಿನ ವೇಗದ ಡಿಜಿಟಲ್ ಜಗತ್ತಿನಲ್ಲಿ ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಮತ್ತು ಸ್ಕ್ರೀನ್ ಟೈಮ್ ನಮ್ಮನ್ನು ಕುಟುಂಬದಿಂದ ದೂರ ತಳ್ಳುತ್ತಿದೆ. ಒಂದೇ ಸೂರಿನಡಿ ವಾಸಿಸುತ್ತಿದ್ದರೂ ಸದಸ್ಯರು ತಮ್ಮದೇ ಆದ ಪ್ರತ್ಯೇಕ ಲೋಕದಲ್ಲಿ ಮುಳುಗಿರುತ್ತಾರೆ. ಆದರೆ, ಕುಟುಂಬದ ನೆಮ್ಮದಿ ಮತ್ತು ಭದ್ರತೆಯೇ ನಮ್ಮ ನಿಜವಾದ ಆಸ್ತಿ. ನಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕುಟುಂಬದಲ್ಲಿ ಕಳೆದುಹೋಗುತ್ತಿರುವ ಮಧುರ ಬಾಂಧವ್ಯವನ್ನು ಮರಳಿ ಪಡೆಯಬಹುದು. ನಿಮ್ಮ ಹೆತ್ತವರು, ಸಂಗಾತಿ ಮತ್ತು ಮಕ್ಕಳ ಜೊತೆಗಿನ ಪ್ರೀತಿಯ ಒಡನಾಟವನ್ನು ಗಟ್ಟಿಗೊಳಿಸಲು ಅನುಸರಿಸಬೇಕಾದ 5 … Continue reading ನಿಮ್ಮ ಫ್ಯಾಮಿಲಿ ಟೈಮ್ ಮಿಸ್ ಮಾಡ್ಕೊಳ್ತಿದ್ದೀರಾ?: ಕುಟುಂಬದವರ ಜತೆ ಭಾವನಾತ್ಮಕವಾಗಿ ಹತ್ತಿರವಾಗಲು ಹೀಗೆ ಮಾಡಿ
Copy and paste this URL into your WordPress site to embed
Copy and paste this code into your site to embed