KKR VS PBKS ಪಂದ್ಯಕ್ಕೆ ಕಾಯ್ತಿದ್ದೀರಾ? ಹಾಗಿದ್ರೆ ಆ ಮ್ಯಾಚ್ ನಡೆಯೋದೇ ಡೌಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಕೋಲ್ಕತಾ ನೈಟ್‌ ರೈಡರ್ಸ್‌ (KKR) ಹಾಗೂ ಪಂಜಾಬ್ ಕಿಂಗ್ಸ್‌ (PBKS) ನಡುವಣ ಪಂದ್ಯಕ್ಕೆ ಮಳೆರಾಯನ ಆತಂಕ ಎದುರಾಗಿದೆ. ಭಾನುವಾರ ಇಡನ್‌ ಗಾರ್ಡನ್ಸ್‌ ನಲ್ಲಿ ಬಿದ್ದ ಮಳೆಯ ಕಾರಣ ಮೈದಾನದಲ್ಲಿ ಹೊದಿಕೆ ಹಾಕಲಾಗಿತ್ತು. ಹವಾಮಾನ ಇಲಾಖೆ ಸೋಮವಾರವೂ ಮಳೆಯ ಮುನ್ಸೂಚನೆ ನೀಡಿದ್ದು, ಪಂದ್ಯಕ್ಕೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದು ಪ್ರಶ್ನಾರ್ಥಕವಾಗಿದೆ. ಪಂಜಾಬ್ ಕಿಂಗ್ಸ್‌ ಬಲಿಷ್ಠ ತಂಡವಾಗಿದ್ದು, ಎರಡು ಪಂದ್ಯಗಳಲ್ಲಿ ತೀವ್ರ ಸಂಘಟಿತ ಪ್ರದರ್ಶನ ತೋರಿಸಿದೆ. ಶ್ರೇಯಸ್ ಅಯ್ಯರ್, ಪ್ರಭ್‌ಸಿಮ್ರನ್ ಸಿಂಗ್ ಮತ್ತು … Continue reading KKR VS PBKS ಪಂದ್ಯಕ್ಕೆ ಕಾಯ್ತಿದ್ದೀರಾ? ಹಾಗಿದ್ರೆ ಆ ಮ್ಯಾಚ್ ನಡೆಯೋದೇ ಡೌಟ್!