ವಿದ್ಯಾರ್ಥಿಗಳ ಪರ ನಿಂತ ಕಲಾವಿದರು: ದೆಹಲಿ ಕಾರ್ಯಕ್ರಮ ಮುಂದೂಡಿದ ಸೋನು ನಿಗಮ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ದೇಶಾದ್ಯಂತ ಕ್ರಾಂತಿಯ ಸ್ವರೂಪ ಪಡೆದುಕೊಂಡಿದೆ. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯುವಪಡೆ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಹೋರಾಟಕ್ಕೆ ಸಾಂಸ್ಕೃತಿಕ ಹಾಗೂ ಚಿತ್ರರಂಗದ ಪ್ರಮುಖರು ಕೈಜೋಡಿಸುತ್ತಿದ್ದಾರೆ. ಸೋನು ನಿಗಮ್ ಸಂಗೀತ ಕಾರ್ಯಕ್ರಮ ರದ್ದು ವಿದ್ಯಾರ್ಥಿಗಳ ಹೋರಾಟದ ತೀವ್ರತೆಯನ್ನು ಪರಿಗಣಿಸಿ, ದೆಹಲಿಯ ಯಶೋಭೂಮಿಯಲ್ಲಿ ಜುಲೈ 25ಕ್ಕೆ ನಿಗದಿಯಾಗಿದ್ದ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮವನ್ನು ಆಗಸ್ಟ್ 15ಕ್ಕೆ ಮುಂದೂಡಲಾಗಿದೆ. “ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆಯಾಗಿರುವಾಗ ಸಂಭ್ರಮಿಸುವುದು ಸರಿಯಲ್ಲ” … Continue reading ವಿದ್ಯಾರ್ಥಿಗಳ ಪರ ನಿಂತ ಕಲಾವಿದರು: ದೆಹಲಿ ಕಾರ್ಯಕ್ರಮ ಮುಂದೂಡಿದ ಸೋನು ನಿಗಮ್