ಮಗಳನ್ನು ‘ಮಿಯು’ ಎಂದು ಕರೆದ ಅಟ್ಲೀ: ಹೆಸರಿನ ಅರ್ಥ ಕೇಳಿ ಫ್ಯಾನ್ಸ್ ಫಿದಾ!
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಪತ್ನಿ ಪ್ರಿಯಾ ಅಟ್ಲೀ ತಮ್ಮ ಮಗಳ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಮೂಲಕ ತಮ್ಮ ಮಗಳಿಗೆ ‘ಮಿಯು’ ಎಂದು ಹೆಸರು ಇಟ್ಟಿರುವುದಾಗಿ ತಿಳಿಸಿದ್ದು, ಈ ಹೆಸರಿನ ಅರ್ಥವೂ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನಮ್ಮ ಹೃದಯಕ್ಕೆ ಹೊಸ ಹೆಸರು ಸಿಕ್ಕಿದೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ದಂಪತಿ, “ನಮ್ಮ ಹೃದಯಕ್ಕೆ ಹೊಸ ಹೆಸರು ಸಿಕ್ಕಿದೆ, ಅದೇ ಮಿಯು” ಎಂದು ಬರೆದುಕೊಂಡಿದ್ದಾರೆ. ‘ಮಿಯು’ … Continue reading ಮಗಳನ್ನು ‘ಮಿಯು’ ಎಂದು ಕರೆದ ಅಟ್ಲೀ: ಹೆಸರಿನ ಅರ್ಥ ಕೇಳಿ ಫ್ಯಾನ್ಸ್ ಫಿದಾ!
Copy and paste this URL into your WordPress site to embed
Copy and paste this code into your site to embed