ಓಮನ್ ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ಗುಜರಾತ್ ಮೂಲದ ನಾವಿಕ ಸಾ*ವು, 13 ಮಂದಿ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಮಿಲಿಟರಿ ಸಂಘರ್ಷದ ಬಿಸಿ ಇದೀಗ ಭಾರತೀಯ ನಾವಿಕರ ಸುರಕ್ಷತೆಗೆ ದೊಡ್ಡ ಆತಂಕ ತಂದಿಟ್ಟಿದೆ. ಓಮನ್ ಕರಾವಳಿ ತೀರದ ಸಮೀಪ ಚಲಿಸುತ್ತಿದ್ದ ಭಾರತದ ಧ್ವಜ ಹೊಂದಿದ ‘ಎಂಎಸ್‌ವಿ ಅಲ್ ಜುಸುಫಿ’ ಎಂಬ ಸರಕು ನೌಕೆಯ ಮೇಲೆ ಅಪರಿಚಿತ ವಸ್ತುವೊಂದು ಆಕಾಶದಿಂದ ಬಂದು ಅಪ್ಪಳಿಸಿದೆ. ಈ ಭೀಕರ ದಾಳಿಯಲ್ಲಿ ಗುಜರಾತ್ ಮೂಲದ ಭಾರತೀಯ ನಾವಿಕರೊಬ್ಬರು ಮರಣ ಹೊಂದಿದ್ದು, ಉಳಿದ 13 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ … Continue reading ಓಮನ್ ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ಗುಜರಾತ್ ಮೂಲದ ನಾವಿಕ ಸಾ*ವು, 13 ಮಂದಿ ರಕ್ಷಣೆ