ಭಾರತೀಯ ಪೈಲಟ್ ಹ*ತ್ಯೆಗೆ ಯತ್ನ: ಫ್ಲೈದುಬೈ ಪ್ರಕರಣದ ತನಿಖೆ NIA ಹೆಗಲಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ನಡೆದಿದೆಯೆನ್ನಲಾದ ದಾಳಿಯ ಪ್ರಕರಣವನ್ನು ಕೇಂದ್ರ ಸರ್ಕಾರ NIAಗೆ ವಹಿಸಿದೆ. ವಿಮಾನವನ್ನು ಅಪಹರಿಸಲು ಅಥವಾ ಪತನಗೊಳಿಸಲು ಯತ್ನ ನಡೆದಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಪ್ರಕರಣದ ಹಿಂದಿರುವ ಸಂಪೂರ್ಣ ಸಂಗತಿಗಳು ಹಾಗೂ ಸಂಭಾವ್ಯ ಸಂಚಿನ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಏನಿದು ಘಟನೆ? ಕೇಂದ್ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಫ್ಲೈದುಬೈಯ ಎಫ್‌ಝಡ್‌ 1073 ವಿಮಾನವು ಸೆಪ್ಟೆಂಬರ್‌ 30ರಂದು ದುಬೈನಿಂದ 174 ಪ್ರಯಾಣಿಕರು … Continue reading ಭಾರತೀಯ ಪೈಲಟ್ ಹ*ತ್ಯೆಗೆ ಯತ್ನ: ಫ್ಲೈದುಬೈ ಪ್ರಕರಣದ ತನಿಖೆ NIA ಹೆಗಲಿಗೆ