ಬೆಂಗಳೂರು ಆಸ್ತಿ ಮಾಲೀಕರೇ ಗಮನಿಸಿ: ಜಂಟಿ ಖಾತಾ ವಿಭಜನೆಗೆ ಹೊಸ ಆನ್ಲೈನ್ ಸೌಲಭ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಜಂಟಿಯಾಗಿ ನಿವೇಶನ ಹೊಂದಿರುವ ಕುಟುಂಬಗಳು ಹಾಗೂ ಇತರ ಆಸ್ತಿ ಮಾಲೀಕರಿಗೆ ಅನುಕೂಲವಾಗುವ ಮಹತ್ವದ ಸೇವೆಯೊಂದು ಜಾರಿಗೆ ಬಂದಿದೆ. ಜಂಟಿ ಎ-ಇಖಾತಾ ಹೊಂದಿರುವವರು ತಮ್ಮ ಆಸ್ತಿಯನ್ನು ವಿಭಾಗಿಸಿಕೊಂಡು ಪ್ರತ್ಯೇಕ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸುವ ಆನ್ಲೈನ್ ಸೌಲಭ್ಯವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಅದರ ವ್ಯಾಪ್ತಿಯ ಐದು ನಗರ ಪಾಲಿಕೆಗಳು ಆರಂಭಿಸಿವೆ. ಏನಿದು ಹೊಸ ಸೌಲಭ್ಯ? ಇದುವರೆಗೆ ಒಂದೇ ಖಾತಾದಲ್ಲಿ ಹಲವು ಮಂದಿ ಹೆಸರಿನಲ್ಲಿ ಆಸ್ತಿ ಇದ್ದಾಗ ಮಾರಾಟ, ದಾನಪತ್ರ, ಸಾಲಕ್ಕಾಗಿ … Continue reading ಬೆಂಗಳೂರು ಆಸ್ತಿ ಮಾಲೀಕರೇ ಗಮನಿಸಿ: ಜಂಟಿ ಖಾತಾ ವಿಭಜನೆಗೆ ಹೊಸ ಆನ್ಲೈನ್ ಸೌಲಭ್ಯ
Copy and paste this URL into your WordPress site to embed
Copy and paste this code into your site to embed