ಲಾಂಗ್ ಡ್ರೈವ್ ಪ್ರೇಮಿಗಳೇ ಗಮನಿಸಿ: ನಿಮ್ಮ ಲಾಂಗ್ ಜರ್ನಿಗೆ ಸಾಥ್ ನೀಡುವ ಬೆಸ್ಟ್ ಕಾರುಗಳಿವು!

ನೀವು ಪ್ರಕೃತಿ ಪ್ರೇಮಿಯೇ? ವೀಕೆಂಡ್ ಬಂತು ಅಂದ್ರೆ ಸಾಕು ಸ್ಟೀರಿಂಗ್ ಹಿಡಿದು ಎಲ್ಲಾದ್ರೂ ದೂರ ಹೋಗ್ಬೇಕು ಅನ್ಸುತ್ತಾ? ಹಾಗಿದ್ರೆ ಬರಿ ಪ್ಲ್ಯಾನ್ ಮಾಡಿದ್ರೆ ಸಾಲದು, ನಿಮ್ಮ ಪ್ರಯಾಣ ಆರಾಮದಾಯಕವಾಗಿರಲು ಸರಿಯಾದ ಕಾರಿನ ಆಯ್ಕೆ ಅತೀ ಮುಖ್ಯ. ಸುದೀರ್ಘ ಪ್ರಯಾಣಕ್ಕೆ ಕೇವಲ ಮೈಲೇಜ್ ಮಾತ್ರವಲ್ಲ, ಕಂಫರ್ಟ್, ಸೇಫ್ಟಿ ಮತ್ತು ಲಗೇಜ್ ಸ್ಪೇಸ್ ಎಲ್ಲವೂ ಮುಖ್ಯವಾಗುತ್ತದೆ. ಭಾರತದ ರಸ್ತೆಗಳಿಗೆ ಮತ್ತು ದೀರ್ಘ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕೆಲವು ಬೆಸ್ಟ್ ಕಾರ್‌ಗಳ ಪಟ್ಟಿ ಇಲ್ಲಿದೆ: ಟೊಯೋಟಾ ಇನ್ನೋವಾ ಹೈಕ್ರಾಸ್ರೋಡ್ ಟ್ರಿಪ್ ಅಂದ … Continue reading ಲಾಂಗ್ ಡ್ರೈವ್ ಪ್ರೇಮಿಗಳೇ ಗಮನಿಸಿ: ನಿಮ್ಮ ಲಾಂಗ್ ಜರ್ನಿಗೆ ಸಾಥ್ ನೀಡುವ ಬೆಸ್ಟ್ ಕಾರುಗಳಿವು!