ಭಾರತದ ಮೂಲಸೌಕರ್ಯಕ್ಕೆ ಆಸ್ಟ್ರೇಲಿಯಾದ ಬಿಗ್ ಬೂಸ್ಟ್: 2,800 ಕೋಟಿ ರೂ. ಹೊಸ ಹೂಡಿಕೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಆರ್ಥಿಕತೆ ಮೇಲಿನ ಜಾಗತಿಕ ಹೂಡಿಕೆದಾರರ ವಿಶ್ವಾಸ ಮತ್ತೊಮ್ಮೆ ಬಲಗೊಂಡಿದೆ. ಆಸ್ಟ್ರೇಲಿಯಾದ ಅತಿದೊಡ್ಡ ಪಿಂಚಣಿ ನಿಧಿಯಾದ AustralianSuper, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF)ಗೆ ಹೆಚ್ಚುವರಿಯಾಗಿ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ (ಸುಮಾರು ₹2,800 ಕೋಟಿ) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಒಟ್ಟು ಹೂಡಿಕೆ ₹18 ಸಾವಿರ ಕೋಟಿಗೂ ಹೆಚ್ಚು ಈ ಹೊಸ ಹೂಡಿಕೆಯೊಂದಿಗೆ ಭಾರತದಲ್ಲಿನ ವಿವಿಧ ಕ್ಷೇತ್ರಗಳಲ್ಲಿ AustralianSuperನ ಒಟ್ಟು ಹೂಡಿಕೆ 3.3 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಭಾರತದ ಮೂಲಸೌಕರ್ಯ … Continue reading ಭಾರತದ ಮೂಲಸೌಕರ್ಯಕ್ಕೆ ಆಸ್ಟ್ರೇಲಿಯಾದ ಬಿಗ್ ಬೂಸ್ಟ್: 2,800 ಕೋಟಿ ರೂ. ಹೊಸ ಹೂಡಿಕೆ ಘೋಷಣೆ