Saturday, January 3, 2026

News Desk

ಶ್ರೀಲಂಕಾ ನೌಕಾಪಡೆಯಿಂದ 11 ಭಾರತೀಯ ಮೀನುಗಾರರ ಬಂಧನ: ಟ್ರಾಲರ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 11 ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ಟ್ರಾಲರ್ ದೋಣಿಯನ್ನು ವಶಪಡಿಸಿಕೊಂಡಿರುವುದಾಗಿ ಶ್ರೀಲಂಕಾ ನೌಕಾಪಡೆ...

Snacks Series 26 | ಚೀಸ್ ಬನ್ ತಿನ್ನೋಕೆ ಕೊರಿಯಾಗೆ ಹೋಗ್ಬೇಕಾಗಿಲ್ಲ! ಮನೆಯಲ್ಲೇ ಸಿಂಪಲ್ ಆಗಿ ಮಾಡ್ಬಹುದು

ಸಾಫ್ಟ್ ಆಗಿ ಬಾಯಲ್ಲಿ ಕರಗೋ ಸ್ನ್ಯಾಕ್ ಬೇಕಾ? ಹಾಗಿದ್ರೆ ಕೊರಿಯನ್ ಚೀಸ್ ಬನ್ ಪರ್ಫೆಕ್ಟ್. ಹೊರಗಿನಿಂದ ನೋಡಲು ಸಿಂಪಲ್ ಆಗಿದ್ರೂ, ಒಳಗೆ ತುಂಬಿದ ಚೀಸ್‌ ಫಿಲ್ಲಿಂಗ್...

Read It | ಫೋನ್ ನೋಡ್ಕೊಂಡು ಊಟ ಮಾಡೋ ಅಭ್ಯಾಸ ನಿಮಗಿದ್ಯಾ? ಇವತ್ತೇ ನಿಲ್ಲಿಸಿ ಬಿಡಿ

ಇಂದಿನ ದಿನಗಳಲ್ಲಿ ಊಟದ ತಟ್ಟೆ ಮುಂದೆ ಇದ್ದರೂ ಕಣ್ಣುಗಳು ಮೊಬೈಲ್ ಸ್ಕ್ರೀನ್ ಮೇಲೆ ಅಂಟಿಕೊಂಡಿರೋದು ಸಾಮಾನ್ಯ. “ಒಂದು ರೀಲ್ ನೋಡಿ, ಒಂದು ಮೆಸೇಜ್ ರಿಪ್ಲೈ ಮಾಡಿ”...

ವಿಶ್ವಕಪ್ 2027: ಕಿವೀಸ್ ಸರಣಿಯಿಂದಲೇ ಟೀಮ್ ಇಂಡಿಯಾದ ಹೊಸ ಆರಂಭ! ಸ್ಟಾರ್​ ಆಟಗಾರರ ಮಧ್ಯೆ ಬಿಗ್ ಫೈಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 2027ರ ಏಕದಿನ ವಿಶ್ವಕಪ್‌ನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಟೀಮ್ ಇಂಡಿಯಾ ಹೊಸ ವರ್ಷದ ಆರಂಭದಲ್ಲೇ ತಯಾರಿ ಆರಂಭಿಸಲು ಸಜ್ಜಾಗಿದೆ. ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ...

CINE | ಹಿಂದಿಗೆ ರೀಮೇಕ್ ಆಗ್ತಿದೆ ರಶ್ಮಿಕಾ-ವಿಜಯ್ ಸಿನಿಮಾ: ಯಾವ ಮೂವಿ? ಪ್ರೊಡ್ಯೂಸರ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ಯಾನ್ ಇಂಡಿಯಾ ಸಿನಿಮಾಗಳ ಯುಗ ಆರಂಭವಾದ ಬಳಿಕ ಚಿತ್ರರಂಗದಲ್ಲಿ ರೀಮೇಕ್ ಸಂಸ್ಕೃತಿ ನಿಧಾನವಾಗಿ ಹಿಂಜರಿದಿದ್ದರೂ, ಇತ್ತೀಚೆಗೆ ಕೆಲ ಹಳೆಯ ದಕ್ಷಿಣದ ಸಿನಿಮಾಗಳು ಮತ್ತೆ...

2026ರ CET ವೇಳಾಪಟ್ಟಿ ಪ್ರಕಟ: ಏಪ್ರಿಲ್ 23ಕ್ಕೆ ಪ್ರವೇಶ ಪರೀಕ್ಷೆ ಸ್ಟಾರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ನೇ ಸಾಲಿನ ಕಾಮನ್ ಎಂಟ್ರನ್ಸ್ ಟೆಸ್ಟ್‌ (CET) ದಿನಾಂಕಗಳನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಎರಡು ದಿನಗಳ ಕಾಲ CET ಪರೀಕ್ಷೆ...

ಸ್ವಚ್ಛ ನಗರ ಇಂದೋರ್‌ಗೆ ‘ವಾಟರ್ ಶಾಕ್’: ಕಲುಷಿತ ನೀರು ಕುಡಿದು 9 ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಅತ್ಯಂತ ಸ್ವಚ್ಛ ನಗರವೆಂದು ಹೆಸರು ಮಾಡಿದ್ದ ಮಧ್ಯಪ್ರದೇಶದ ಇಂದೋರ್ ನಗರ ಇದೀಗ ಗಂಭೀರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. 2026ರ ಆರಂಭದಲ್ಲೇ...

ಹೊಸ ವರ್ಷಕ್ಕೆ ಸ್ವೀಟ್ ಕೊಡ್ತೀನಿ ಅಂತ ಪ್ರಿಯಕರನ ಕರೆದ ಮಹಿಳೆ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮದ ನಡುವೆ ಬೆಚ್ಚಿಬೀಳಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಇದ್ದ ಸಂಬಂಧದ ವಿಚಾರದಲ್ಲಿ ಉಂಟಾದ ತೀವ್ರ ಕಲಹ ಕೊನೆಗೆ ಭೀಕರ...

FOOD | ಹಳ್ಳಿ ಸ್ಟೈಲ್ ಸುಟ್ಟ ಬದನೆಕಾಯಿ ಗೊಜ್ಜು ತಿಂದಿದ್ದೀರಾ?

ಹಳ್ಳಿ ಅಡುಗೆಯಲ್ಲಿ ಇರುವ ವಿಶೇಷ ರುಚಿ ಎಂದರೆ ಸುಟ್ಟ ಬದನೆಕಾಯಿ ಗೊಜ್ಜು. ಒಲೆಯ ಮೇಲೆ ಸುಟ್ಟು ತೆಗೆದ ಬದನೆಕಾಯಿಯ ಸ್ಮೋಕಿ ಫ್ಲೇವರ್, ಹಸಿ ಮಸಾಲೆಗಳ ಜೊತೆಗೆ...

CINE | ಸೆಟ್‌ನಲ್ಲಿ ಯಶ್–ನಯನತಾರಾ ಮುಖಾಮುಖಿ: ಲೀಕ್ ಆಯ್ತು ‘ಟಾಕ್ಸಿಕ್’ ವಿಡಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಈಗಾಗಲೇ ಸಿನಿರಸಿಕರಲ್ಲಿ ಭಾರೀ ಕುತೂಹಲ...

CINE | ಫ್ಲಾಪ್‌ಗಳ ಸುಳಿಯಲ್ಲಿ ವಿಜಯ್ ದೇವರಕೊಂಡ: ‘ಕಿಂಗ್ಡಮ್–2’ ಮಾಡೋದಿಲ್ಲ ಎಂದ ನಿರ್ಮಾಪಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲುಗು ಚಿತ್ರರಂಗದಲ್ಲಿ ‘ಅರ್ಜುನ್ ರೆಡ್ಡಿ’ ಮೂಲಕ ಅಲ್ಪ ಸಮಯದಲ್ಲೇ ಸ್ಟಾರ್ ಸ್ಥಾನಕ್ಕೇರಿದ ನಟ ವಿಜಯ್ ದೇವರಕೊಂಡ ಅವರ ಸಿನಿಪಯಣ ಇತ್ತೀಚಿನ ವರ್ಷಗಳಲ್ಲಿ ಸಂಕಷ್ಟಕ್ಕೆ...

ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ: ಸಿಡ್ನಿಯಲ್ಲಿ ಅಂತ್ಯಗೊಳ್ಳಲಿದೆ ಉಸ್ಮಾನ್ ಖವಾಜಾ ಕ್ರಿಕೆಟ್ ಪಯಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅನುಭವಿ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಇಂದು ಬೆಳಿಗ್ಗೆ ನಡೆದ...
error: Content is protected !!