News Desk

ಬಿಜೆಪಿ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಬುಲ್ಡೋಜರ್ ರಾಜಕಾರಣ ಗ್ಯಾರಂಟಿ: ಮಮತಾ ಬ್ಯಾನರ್ಜಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಾತಾವರಣ ಕಾವೇರಿದ್ದು, ಟಿಎಂಸಿ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಶನಿವಾರ ರಾಣಿಗಂಜ್‌ನಲ್ಲಿ ನಡೆದ...

ಹೋಟೆಲ್‌ಗಳಿಗೆ ಹೆಚ್ಚುವರಿ ಅಡುಗೆ ಅನಿಲ ಸಿಗುತ್ತೋ ಇಲ್ವೋ?: ‘ಮಂಗಳ’ಕರ ಸಭೆಯಲ್ಲಿ ನಿರ್ಧಾರದ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಅಡುಗೆ ಅನಿಲದ ಕೊರತೆಯಿಂದ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. ಆಹಾರ ಮತ್ತು ನಾಗರಿಕ...

RCB ಜಬರ್ದಸ್ತ್ ಶೋ: ‘ಪರ್ಫೆಕ್ಟ್ ಸ್ಟಾರ್ಟ್’ ಎಂದ ಡಿಕೆ ಪೋಸ್ಟ್‌ಗೆ ಫಿಲ್ ಸಾಲ್ಟ್ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿನ್ನಲೆಯಲ್ಲಿ...

ಹೊಸ ಕೊರೊನಾ ರೂಪಾಂತರ ಟೆನ್ಷನ್: ಎಚ್ಚರಿಕೆಯಿಂದಿರಿ ಆದ್ರೆ ಭಯ ಬೇಡ ಎಂದ ತಜ್ಞರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊರೊನಾ ವೈರಸ್ ಕುರಿತು ಮತ್ತೆ ಚರ್ಚೆ ಜೋರಾಗಿದೆ. ಅಮೆರಿಕ ಸೇರಿ ಹಲವು ದೇಶಗಳಲ್ಲಿ BA.3.2 ಎಂಬ ಹೊಸ ರೂಪಾಂತರ ಪತ್ತೆಯಾದ ಹಿನ್ನೆಲೆಯಲ್ಲಿ ಜನರಲ್ಲಿ...

ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ಸ್ಪರ್ಧಿಸೋದಾಗಿ ಘೋಷಿಸಿದ ದಳಪತಿ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಎಲೆಕ್ಷನ್ ಗೆ ಸಿದ್ಧತೆಗಳು ಜೋರಾಗಿರುವ ನಡುವೆಯೇ ನಟ-ರಾಜಕಾರಣಿ ದಳಪತಿ ವಿಜಯ್ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ ಪರವಾಗಿ ಮಹತ್ವದ ಘೋಷಣೆ...

ಮೃತ್ಯು ಕೂಪವಾಯ್ತು ಕೃಷಿ ಹೊಂಡ: ಈಜಲು ತೆರಳಿದ್ದ ನಾಲ್ವರು ಮಕ್ಕಳ ದಾರುಣ ಅಂತ್ಯ

ಹೊಸದಿಗಂತ ವರದಿ ​ಯಾದಗಿರಿ: ಕೃಷಿ ಹೊಂಡದಲ್ಲಿ ಈಜುಲು ಹೋದ ನಾಲ್ವರು ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕಿರಣ (6),...

FOOD | ತುಂಬಾನೇ ಸುಲಭವಾಗಿ ಕುಂಬಳಕಾಯಿ ಪಲ್ಯ ಮಾಡೋದು ಹೇಗೆ ಗೊತ್ತಾ?

ಕುಂಬಳಕಾಯಿ (Pumpkin) ಬಳಸಿಕೊಂಡು ಮಾಡುವ ಪಲ್ಯ ಕರ್ನಾಟಕದ ಮನೆಗಳಲ್ಲಿ ಬಹಳ ಜನಪ್ರಿಯವಾದ ಒಂದು ಸಾಂಪ್ರದಾಯಿಕ ಸೈಡ್ ಡಿಶ್. ಸಿಹಿ-ಖಾರ ರುಚಿಯೊಂದಿಗೆ ಈ ಪಲ್ಯ ಅನ್ನ, ಚಪಾತಿ...

ಹಾರ್ಮುಜ್ ದಾಟಿದ ಮತ್ತೆರಡು ಎಲ್‌ಪಿಜಿ ಟ್ಯಾಂಕರ್ ಶಿಪ್: 20ಕ್ಕೂ ಹೆಚ್ಚು ಹಡಗುಗಳಿಗೆ ಸಿಗಬೇಕಿದೆ ಗ್ರೀನ್‌ ಸಿಗ್ನಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿ ಪ್ರದೇಶದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಭಾರತಕ್ಕೆ ಸೇರಿದ ಎರಡು ಎಲ್‌ಪಿಜಿ ಟ್ಯಾಂಕರ್ ಹಡಗುಗಳು ಸುರಕ್ಷಿತವಾಗಿ ತಲುಪಿವೆ. ‘ಜಗ್ ವಸಂತ್’ ಹಾಗೂ...

ಮೆಸ್ಕಾಂಗೆ ಶಾಕ್ ನೀಡಿದ ಗಾಳಿ ಮಳೆಯ ರೌದ್ರಾವತಾರ: ಸುಳ್ಯ ಗ್ರಾಮೀಣ ಭಾಗಗಳಿಗೆ ಕತ್ತಲು ಭಾಗ್ಯ!

ಹೊಸದಿಗಂತ ವರದಿ ​ಸುಳ್ಯ: ಶನಿವಾರ ಸಂಜೆ ಸುರಿದ ಭಾರಿ ಗಾಳಿ ಸಿಡಿಲನ ಅಬ್ಬರದ ಗಾಳಿ ಮಳೆಗೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕತ್ತಲೆಯಲ್ಲಿ ರಾತ್ರಿಗಳನ್ನು...

ಕೆಳಗೆ ಇಳಿಯೋ ಟೈಮ್ ಮುಗಿತು | ಮತ್ತೆ ಏರಿಕೆಯ ಹಾದಿ ಹಿಡಿದ ಬಂಗಾರ: ಸದ್ಯಕ್ಕೆ ಚಿನ್ನದ ಬೆಲೆ ಇಷ್ಟಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ.ಈಗ ವಾರಾಂತ್ಯದಲ್ಲಿ ಮತ್ತೊಮ್ಮೆ ಏರಿಕೆ ಕಂಡಿದ್ದು, ಗ್ರಾಂಗೆ ಸುಮಾರು 310ರೂ ರವರೆಗೆ ಏರಿಕೆಯಾಗಿದೆ....

ಜಾಗತಿಕ ಉದ್ವಿಗ್ನತೆ: ಮನ್ ಕಿ ಬಾತ್ ನಲ್ಲಿ ಇಂಧನ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನ್ ಕಿ ಬಾತ್ ಕಾರ್ಯಕ್ರಮದ 132ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಪರಿಸ್ಥಿತಿಯು ಜಾಗತಿಕ ಮಟ್ಟದಲ್ಲಿ...

Weight Loss Myths | ಈ ತಪ್ಪು ಕಲ್ಪನೆಗಳೇ ನಿಮ್ಮ ತೂಕ ಕಡಿಮೆಯಾಗದಿರೋದಕ್ಕೆ ಕಾರಣ ಗೊತ್ತಾ

ತೂಕ ಇಳಿಸಿಕೊಳ್ಳಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಅನೇಕ ತಪ್ಪು ಕಲ್ಪನೆಗಳು (ಮಿಥ್ಸ್) ಜನರನ್ನು ಗೊಂದಲಕ್ಕೆ ತಳ್ಳಿಬಿಡುತ್ತವೆ. ಸರಿಯಾದ ಮಾಹಿತಿಯಿಲ್ಲದೆ ಡಯಟ್...