Saturday, December 27, 2025

News Desk

MGNREGA ರದ್ದತಿ ಭಾರತದ ಆರ್ಥಿಕ ಅಡಿಪಾಯವನ್ನೇ ದುರ್ಬಲಗೊಳಿಸಿದೆ: ರಾಹುಲ್ ಗಾಂಧಿ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಗ್ರಾಮೀಣ ಭಾರತದ ಆರ್ಥಿಕ ಅಡಿಪಾಯವನ್ನೇ ದುರ್ಬಲಗೊಳಿಸಿದೆ ಎಂದು...

ಇದುವೇ ಸಂಘಟನಾ ಬಲ: ಮೋದಿಯ ಹಳೆ ಫೋಟೋ ಶೇರ್ ಮಾಡಿದ ದಿಗ್ವಿಜಯ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರ ಇತ್ತೀಚಿನ ಸಾಮಾಜಿಕ ಜಾಲತಾಣದ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ...

ದೆಹಲಿ ತಲುಪಿದ ದಲಿತ ಸಿಎಂ ಕೂಗು: ಜಿ.ಪರಮೇಶ್ವರ್ ಗೆ ಅವಕಾಶ ಕೊಡಿ ಎಂದ ಸಮಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಚರ್ಚೆ ಮುಂದುವರಿದಿರುವ ಬೆನ್ನಲ್ಲೇ, ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಆಗ್ರಹ ಮತ್ತೊಮ್ಮೆ...

ಕೊನೆಗೂ ಶುರುವಾಯ್ತು ಬಸ್ ಸಂಚಾರ: ಶಿರಸಿ–ಕುಮಟಾ ರಸ್ತೆಯಲ್ಲಿ KSRTC ಪುನರಾರಂಭ

ಹೊಸದಿಗಂತ ವರದಿ ಕುಮಟಾ: ಬಹು ನಿರೀಕ್ಷಿತ ಹಾಗೂ ಬಹು ಜನರ ಬೇಡಿಕೆಯ ಕುಮಟಾ ಶಿರಸಿ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹಾಗೂ...

CINE | ಸ್ಟಾರ್ ವಾರ್‌ಗೆ ಬ್ರೇಕ್ ಕೊಡಿ: ಅಭಿಮಾನಿಗಳಿಗೆ ಡಾಲಿ ಕಿವಿಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟರಿಗಿಂತ ಹೆಚ್ಚು ಅವರ ಅಭಿಮಾನಿಗಳ ನಡುವಿನ ಸಂಘರ್ಷವೇ ಸುದ್ದಿಯಾಗಿದೆ. ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ...

T20 ಸರಣಿಯಲ್ಲಿ 150ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್: ದೀಪ್ತಿ ಶರ್ಮಾ ಐತಿಹಾಸಿಕ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಮಹಿಳಾ ಟಿ20 ಸರಣಿಯಲ್ಲಿ ಭಾರತ ತಂಡ ತನ್ನ ಪ್ರಾಬಲ್ಯವನ್ನು ಮುಂದುವರಿಸಿಕೊಂಡಿದೆ. ತಿರುವನಂತಪುರದಲ್ಲಿ ನಡೆದ ಮೂರನೇ ಟಿ20 ಪಂದ್ಯವನ್ನು...

Women | ಬಿಳಿಮುಟ್ಟು ಹೆಚ್ಚಾಗಿ ಹೋಗುತ್ತಿದೆಯೇ? ಇದು ಸಹಜನಾ? ತಿಳ್ಕೊಳೋದು ಹೇಗೆ?

ಮಹಿಳೆಯರ ದೇಹದಲ್ಲಿ ಬಿಳಿಮುಟ್ಟು (ವೈಟ್ ಡಿಸ್ಚಾರ್ಜ್) ಹೋಗುವುದು ಸಹಜ ಪ್ರಕ್ರಿಯೆ. ಇದು ಗರ್ಭಾಶಯವನ್ನು ಸ್ವಚ್ಛವಾಗಿಡಲು ದೇಹವೇ ರೂಪಿಸಿಕೊಂಡಿರುವ ವ್ಯವಸ್ಥೆ. ಆದರೆ ಕೆಲ ಸಂದರ್ಭಗಳಲ್ಲಿ ಈ ಬಿಳುಪು...

MGNREGA ರಕ್ಷಣೆಗಾಗಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆಯನ್ನು...

Kitchen tips | ಸಬ್ಬಸಿಗೆ ಸೊಪ್ಪನ್ನು ತುಂಬಾ ದಿನ ಫ್ರೆಶ್ ಆಗಿಡೋದು ಹೇಗೆ?

ಅಡುಗೆಮನೆಯಲ್ಲಿ ಸಬ್ಬಸಿಗೆ ಸೊಪ್ಪಿನ (Dill Leaves) ವಾಸನೆ ಹರಡಿದರೆ ಊಟಕ್ಕೂ ಒಂದು ವಿಶೇಷ ರುಚಿ ಬರುತ್ತದೆ. ಆದರೆ ಈ ಸೊಪ್ಪು ಬೇಗನೆ ಒಣಗಿಬಿಡುವುದು, ಕಪ್ಪಾಗುವುದು ಬಹುತೇಕ...

ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ: ಪ್ರಾಣ ಕಳೆದುಕೊಂಡ CBI ವಕೀಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಬಿಐಗೆ ಇತ್ತೀಚೆಗೆ ನೇಮಕಗೊಂಡಿದ್ದ ಯುವ ವಕೀಲರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಾಂಬನ್ ಜಿಲ್ಲೆಯ ಬನಿಹಾಲ್ ಸಮೀಪ...

CINE | ಪೈರಸಿ ಕಾಟದಲ್ಲಿ ಸ್ಟಾರ್ ಸಿನಿಮಾಗಳು: ಈ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿಸೆಂಬರ್ ಎಂದರೆ ಕನ್ನಡ ಚಿತ್ರರಂಗಕ್ಕೆ ಹಿಟ್‌ಗಳ ತಿಂಗಳು ಎಂಬ ನಿರೀಕ್ಷೆ ಇರುತ್ತದೆ. ಈ ಬಾರಿ ಕೂಡ ಡೆವಿಲ್, ಮಾರ್ಕ್ ಮತ್ತು 45 ಸಿನಿಮಾಗಳು...

2 ತಿಂಗಳ ಬಳಿಕ ಮೈದಾನಕ್ಕಿಳಿದ ಅಯ್ಯರ್: ಕಮ್‌ಬ್ಯಾಕ್‌ಗೆ ಭರ್ಜರಿ ಪ್ರಾಕ್ಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಯದ ಕಾರಣದಿಂದ ಸುಮಾರು ಎರಡು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಮತ್ತೆ ಅಭ್ಯಾಸ...
error: Content is protected !!