ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ವಿವಾದ: ಇಡೀ ಆಡಳಿತ ಮಂಡಳಿ ಬದಲಾವಣೆಗೆ ನೃಪೇಂದ್ರ ಮಿಶ್ರಾ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ನೀಡಿದ ಸುಮಾರು 7 ಕೋಟಿಗೂ ಅಧಿಕ ಕಾಣಿಕೆ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಂದಿರದ ಉದ್ಯೋಗಿಯೊಬ್ಬರ ಮನೆಯಿಂದ ನಗದು ವಶಪಡಿಸಿಕೊಂಡ ನಂತರ ವಿವಾದ ತೀವ್ರಗೊಂಡಿದ್ದು, ವಿರೋಧ ಪಕ್ಷಗಳು ತನಿಖೆಗೆ ಒತ್ತಾಯಿಸಿವೆ. ಸದ್ಯ ಉತ್ತರ ಪ್ರದೇಶ ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಆಡಳಿತ ಮಂಡಳಿ ಪುನರ್ರಚನೆಗೆ ನೃಪೇಂದ್ರ ಮಿಶ್ರಾ ಒತ್ತಾಯ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹಾಲಿ ಇರುವ ಅನೌಪಚಾರಿಕ … Continue reading ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ವಿವಾದ: ಇಡೀ ಆಡಳಿತ ಮಂಡಳಿ ಬದಲಾವಣೆಗೆ ನೃಪೇಂದ್ರ ಮಿಶ್ರಾ ಒತ್ತಾಯ