30 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಅಯೋಧ್ಯೆ: ಸರಯೂ ತೀರದಲ್ಲಿ ಡ್ರೋನ್‌ಗಳ ಮೂಲಕ ‘ರಾಮಾಯಣ ವೈಭವ’

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಮನ ನಗರಿ ಅಯೋಧ್ಯೆ ಮತ್ತೊಂದು ಐತಿಹಾಸಿಕ ದೀಪೋತ್ಸವಕ್ಕೆ ಸಜ್ಜಾಗಿದೆ. ಸರಯೂ ನದಿಯ 56 ಘಾಟ್‌ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ 10ನೇ ಆವೃತ್ತಿಯ ದೀಪೋತ್ಸವವನ್ನು ನವೆಂಬರ್ 7ರಂದು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭವ್ಯ ಸರಯೂ ಮಹಾ ಆರತಿ, 2,100ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ರಾಮಾಯಣದ ದೃಶ್ಯಾವಳಿ ಹಾಗೂ ಐದು ದೇಶಗಳ ಕಲಾವಿದರ ಸಾಂಸ್ಕೃತಿಕ ಪ್ರದರ್ಶನಗಳು ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ದೀಪೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ಶುಕ್ರವಾರವೇ ಬಹುತೇಕ … Continue reading 30 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಅಯೋಧ್ಯೆ: ಸರಯೂ ತೀರದಲ್ಲಿ ಡ್ರೋನ್‌ಗಳ ಮೂಲಕ ‘ರಾಮಾಯಣ ವೈಭವ’