ಶಬರಿಮಲೆಯ ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ?: ದೇವಸ್ವಂ ಮಂಡಳಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಮೂಲ್ಯ ಚಿನ್ನದ ಕಿರೀಟವೊಂದು ನಾಪತ್ತೆಯಾಗಿದೆ ಎಂಬ ವರದಿಗಳು ಸಂಚಲನ ಮೂಡಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಕಿರೀಟ ನಾಪತ್ತೆಯಾಗಿಲ್ಲ ಮತ್ತು ಸುರಕ್ಷಿತವಾಗಿಯೇ ಆರಣ್ಮುಳದಲ್ಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಕಿರೀಟದ ಕುರಿತು ಆರಂಭಿಕ ವರದಿಗಳು ಹಾಗೂ ನಂತರದ ಸ್ಪಷ್ಟೀಕರಣದ ನಡುವೆ ಗೊಂದಲ ಉಂಟಾಗಿದೆ. 445.78 ಗ್ರಾಂ ತೂಕದ ಕಿರೀಟ 2012ರ ಆಗಸ್ಟ್‌ನಲ್ಲಿ ತಮಿಳುನಾಡಿನ ಕೆಲವು ಭಕ್ತರು ಶ್ರೀ ಅಯ್ಯಪ್ಪನಿಗೆ ಈ … Continue reading ಶಬರಿಮಲೆಯ ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ?: ದೇವಸ್ವಂ ಮಂಡಳಿ ಹೇಳಿದ್ದೇನು?