ಇನ್ಮುಂದೆ ಶಾಲೆ-ಕಾಲೇಜುಗಳಲ್ಲಿ ಕೆಟ್ಟ ಕೆಟ್ಟ ಹಾಡುಗಳಿಗೆ ಮಕ್ಕಳಿಂದ ಡ್ಯಾನ್ಸ್‌ ಮಾಡಿಸುವಂತಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ವರ್ಷಕ್ಕೊಂದು ಆನ್ಯುಯಲ್‌ ದಿನ ಇದ್ದೇ ಇರುತ್ತದೆ. ಇಲ್ಲಿ ಡ್ಯಾನ್ಸ್‌ ಮಾಡಿಸುವಾಗ ಹೆಚ್ಚಿನ ಶಿಕ್ಷಕರು ಹಾಡಿನ ಸಾಲುಗಳ ಅರ್ಥಕ್ಕಿಂತ ಹಾಡು ಎಷ್ಟು ಫೇಮಸ್‌ ಆಗಿದೆ ಹಾಗೂ ಬೀಟ್‌ ಹೇಗಿದೆ ಎಂದು ಗಮನ ಕೊಡುತ್ತಾರೆ. ಆದರೆ ಇನ್ಮುಂದೆ ಅಶ್ಲೀಲ ಸಾಹಿತ್ಯ ಇರುವ ಹಾಡುಗಳಿಗೆ ಯಾರೂ ನೃತ್ಯ ಮಾಡುವಂತಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ. ಈ ರೀತಿ ಹಾಡುಗಳು ಮಕ್ಕಳ ಮಾನಸಿಕ … Continue reading ಇನ್ಮುಂದೆ ಶಾಲೆ-ಕಾಲೇಜುಗಳಲ್ಲಿ ಕೆಟ್ಟ ಕೆಟ್ಟ ಹಾಡುಗಳಿಗೆ ಮಕ್ಕಳಿಂದ ಡ್ಯಾನ್ಸ್‌ ಮಾಡಿಸುವಂತಿಲ್ಲ!