ಚಿಂತೆಗೆ ಕಾರಣವಾದ ಬ್ಯಾಟಿಂಗ್ ಸ್ಥಿತಿ: ಟೀಮ್ ಇಂಡಿಯಾಗೆ ಟೆನ್ಶನ್ ಕೊಡ್ತಿರೋರು ಇವರೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿ ಹೆಚ್ಚು ಮೆಚ್ಚುಗೆ ಪಡೆದಿದ್ದರೂ, ಮಿಡಲ್ ಆರ್ಡರ್ ವೈಫಲ್ಯ ತಂಡಕ್ಕೆ ಆತಂಕ ತಂದಿದೆ. ಟೂರ್ನಿಯಲ್ಲಿ ಮೂರು ಬಾರಿ 200ಕ್ಕೂ ಹೆಚ್ಚು ರನ್ ಕಲೆಹಾಕಿದರೂ, ಪ್ರಮುಖ ಪಂದ್ಯಗಳಲ್ಲಿ ಮಿಡಲ್ ಆರ್ಡರ್ ನಿರೀಕ್ಷೆ ಹುಟ್ಟಿಸುವ ಪ್ರದರ್ಶನ ನೀಡಿಲ್ಲ. ಟಾಪ್ ಆರ್ಡರ್ ಯಶಸ್ವಿಯಾದಾಗ ಮಾತ್ರ ತಂಡ ದೊಡ್ಡ ಮೊತ್ತ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ತಿಲಕ್ ವರ್ಮಾ ಈ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ 8 ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ … Continue reading ಚಿಂತೆಗೆ ಕಾರಣವಾದ ಬ್ಯಾಟಿಂಗ್ ಸ್ಥಿತಿ: ಟೀಮ್ ಇಂಡಿಯಾಗೆ ಟೆನ್ಶನ್ ಕೊಡ್ತಿರೋರು ಇವರೇ ನೋಡಿ