BBK13 ಆಡಿಷನ್ ಬಿಗ್ ಅಪ್ಡೇಟ್: ಎದ್ದೂ ಬಿದ್ದು ವಿಡಿಯೋ ಕಳಿಸೋ ಮುನ್ನ ಬಿಗ್‌ಬಾಸ್‌ನ ಈ ಹೊಸ ನಿಯಮ ತಿಳ್ಕೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನ ಜನಸಾಮಾನ್ಯರ ಆಡಿಷನ್ ಪ್ರಕ್ರಿಯೆ ಕುರಿತು ಕಲರ್ಸ್ ಕನ್ನಡ ವಾಹಿನಿಯು ಮಹತ್ವದ ಬಿಗ್ ಅಪ್ಡೇಟ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎದ್ದೂ ಬಿದ್ದು ಆಡಿಷನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಟ್ಯಾಗ್ ಮಾಡುತ್ತಿರುವವರಿಗೆ ವಾಹಿನಿಯು ಕಟ್ಟುನಿಟ್ಟಿನ ನಿಯಮ ಮತ್ತು ಸರಿಯಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸೋಶಿಯಲ್ ಮೀಡಿಯಾ ಟ್ಯಾಗ್ ಮಾಡಿದರೆ ನಡೆಯಲ್ಲ! ಅನೇಕ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳು ಹಾಗೂ ಸಾರ್ವಜನಿಕರು ತಾವು ಮಾಡಿದ ಆಡಿಷನ್ ವಿಡಿಯೋಗಳನ್ನು ಕೇವಲ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ … Continue reading BBK13 ಆಡಿಷನ್ ಬಿಗ್ ಅಪ್ಡೇಟ್: ಎದ್ದೂ ಬಿದ್ದು ವಿಡಿಯೋ ಕಳಿಸೋ ಮುನ್ನ ಬಿಗ್‌ಬಾಸ್‌ನ ಈ ಹೊಸ ನಿಯಮ ತಿಳ್ಕೊಳಿ