ಗಾಯಗಳ ಸರಣಿಯಿಂದ ಬಿಸಿಸಿಐಗೆ ತಲೆನೋವು: ಟೀಮ್ ಇಂಡಿಯಾ ಫಿಸಿಯೋಗೆ ಗೇಟ್ಪಾಸ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ತಂಡದಲ್ಲಿ ಗಾಯಗಳ ಸಮಸ್ಯೆ ನಿರಂತರವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ ಬಿಸಿಸಿಐ ತಂಡದ ಬೆಂಬಲ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಲು ಮುಂದಾಗಿದೆ ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಪ್ರಮುಖ ಆಟಗಾರರು ಪದೇಪದೇ ಗಾಯಗೊಂಡಿರುವುದು ತಂಡದ ಸಮತೋಲನದ ಮೇಲೂ ಪರಿಣಾಮ ಬೀರಿದೆ. ಈ ಬೆಳವಣಿಗೆಗಳ ನಡುವೆ ಮುಖ್ಯ ಫಿಸಿಯೋ ಕಮಲೇಶ್ ಜೈನ್ ಅವರ ಕಾರ್ಯಕ್ಷಮತೆಯೂ ಪರಿಶೀಲನೆಯ ವ್ಯಾಪ್ತಿಗೆ ಬಂದಿರುವುದಾಗಿ ವರದಿಗಳು ತಿಳಿಸಿವೆ. ಆಟಗಾರರ ಗಾಯಗಳು ಹೆಚ್ಚಳ ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಆಟಗಾರರು … Continue reading ಗಾಯಗಳ ಸರಣಿಯಿಂದ ಬಿಸಿಸಿಐಗೆ ತಲೆನೋವು: ಟೀಮ್ ಇಂಡಿಯಾ ಫಿಸಿಯೋಗೆ ಗೇಟ್ಪಾಸ್?
Copy and paste this URL into your WordPress site to embed
Copy and paste this code into your site to embed