ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಕಾಳ್ ಹಾಕಿದ್ರೆ ಹುಷಾರ್: ಫೀಡಿಂಗ್‌ಗೆ ಬಂತು ಹೊಸ ಮಾರ್ಗಸೂಚಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವ ಪದ್ಧತಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ. ಇನ್ನು ಮುಂದೆ ಅಪಾರ್ಟ್‌ಮೆಂಟ್‌ಗಳ ಟೆರೆಸ್, ಬಾಲ್ಕನಿ, ರಸ್ತೆ, ಫುಟ್‌ಪಾತ್‌ಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಯಂತ್ರಿಸಲಾಗುತ್ತದೆ. ಹೊಸ ನಿಯಮದ ಪ್ರಕಾರ, ಪಾರಿವಾಳಗಳಿಗೆ ಆಹಾರ ನೀಡುವುದು ಸ್ಥಳೀಯ ಸಂಸ್ಥೆಗಳು ಗುರುತಿಸುವ ವಿಶೇಷ ಫೀಡಿಂಗ್ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಅವಕಾಶ ಇರಲಿದೆ. ಗುರುತಿಸಲಾದ ಸ್ಥಳಗಳ ನಿರ್ವಹಣೆಯನ್ನು ಅಧಿಕೃತ ಎನ್‌ಜಿಒಗಳು … Continue reading ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಕಾಳ್ ಹಾಕಿದ್ರೆ ಹುಷಾರ್: ಫೀಡಿಂಗ್‌ಗೆ ಬಂತು ಹೊಸ ಮಾರ್ಗಸೂಚಿ
Copy and paste this URL into your WordPress site to embed
Copy and paste this code into your site to embed