ಎಚ್ಚರ, ನೇರಳೆ ಹಣ್ಣು ತಿಂದ ಬಳಿಕ ಈ ವಸ್ತುಗಳನ್ನು ತಿಂದರೆ ಹೊಟ್ಟೆಯ ಗಂಭೀರ ಸಮಸ್ಯೆಗೆ ನೀವೇ ಆಹ್ವಾನ ನೀಡಿದಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಳೆಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ನೇರಳೆ ಹಣ್ಣುಗಳದ್ದೇ ಸಂಭ್ರಮ. ಕಪ್ಪು-ನೇರಳೆ ಬಣ್ಣದ ಈ ಹಣ್ಣು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ರೋಗನಿರೋಧಕ ಶಕ್ತಿ ಹೆಚ್ಚಳ ಸೇರಿದಂತೆ ಹಲವು ಪ್ರಯೋಜನಗಳಿಗಾಗಿ ನೇರಳೆ ಹಣ್ಣು ಹೆಸರುವಾಸಿಯಾಗಿದೆ. ಆದರೆ ಈ ಹಣ್ಣನ್ನು ತಿಂದ ಬಳಿಕ ಕೆಲವು ಆಹಾರಗಳನ್ನು ಸೇವಿಸುವುದು ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಪೌಷ್ಟಿಕ ತಜ್ಞರು ಎಚ್ಚರಿಸುತ್ತಾರೆ. ಆದರೆ ನೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುವುದು, ಹಾಲಿನ … Continue reading ಎಚ್ಚರ, ನೇರಳೆ ಹಣ್ಣು ತಿಂದ ಬಳಿಕ ಈ ವಸ್ತುಗಳನ್ನು ತಿಂದರೆ ಹೊಟ್ಟೆಯ ಗಂಭೀರ ಸಮಸ್ಯೆಗೆ ನೀವೇ ಆಹ್ವಾನ ನೀಡಿದಂತೆ!